ಚಾಮರಾಜನಗರ:ರೆಸಾರ್ಟ್ನೊಳಕ್ಕೆ ಚಿರತೆಯೊಂದು ಬಂದು ಅಡ್ಡಾಡಿ ಮತ್ತೆ ಕಾಡಿನತ್ತ ಹೊರಹೋಗಿರುವ ರೋಮಾಂಚಕ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಮೀಪದ ವಿಂಡ್ ಫ್ಲವರ್ ರೆಸಾರ್ಟ್ನಲ್ಲಿ ನಡೆದಿದೆ.
WATCH: ಬಂಡೀಪುರ ರೆಸಾರ್ಟ್ನಲ್ಲಿ ಓಡಾಡಿ ಕಾಡಿಗೆ ಮರಳಿದ ಚಿರತೆ - Leopard came to Resort in Chamarajanagar news
ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಮೀಪದ ವಿಂಡ್ ಫ್ಲವರ್ ರೆಸಾರ್ಟ್ನಲ್ಲಿ ಚಿರತೆ ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಂಡೀಪುರ ರೆಸಾರ್ಟ್ನಲ್ಲಿ ಓಡಾಡಿ ಕಾಡಿಗೆ ಮರಳಿದ ಚಿರತೆ
ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ರೆಸಾರ್ಟ್ನಲ್ಲಿರುವ ರಿಸೆಪ್ಷನ್ ಬಳಿ ಚಿರತೆ ಅಡ್ಡಾಡಿ ನೌಕರರ ಸದ್ದಿನಿಂದ ಹೊರಕ್ಕೆ ಓಡಿ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ ಎಂದು ತಿಳಿದು ಬಂದಿದೆ.
Last Updated : Aug 31, 2021, 6:24 PM IST