ಚಾಮರಾಜನಗರ: 'ಹೇಗೆ ಮರೆಯಲಿ ಎಸ್ಪಿಬಿ ನಿಮ್ಮ...' ಎಂದು ಸುಗಮ ಸಂಗೀತ ಗಾಯಕರಾದ ಕೊಳ್ಳೇಗಾಲದ ಅರುಣ್ ಕುಮಾರ್ ಗೀತ ನಮನವನ್ನು 'ಈಟಿವಿ ಭಾರತ' ಮೂಲಕ ಸಲ್ಲಿಸಿ ನಮಿಸಿದ್ದಾರೆ.
ಗಾನ ಗಂಧರ್ವನಿಗೆ ಕೊಳ್ಳೇಗಾಲ ಗಾಯಕನ ಗೀತನಮನ
ಚಾಮರಾಜನಗರ: 'ಹೇಗೆ ಮರೆಯಲಿ ಎಸ್ಪಿಬಿ ನಿಮ್ಮ...' ಎಂದು ಸುಗಮ ಸಂಗೀತ ಗಾಯಕರಾದ ಕೊಳ್ಳೇಗಾಲದ ಅರುಣ್ ಕುಮಾರ್ ಗೀತ ನಮನವನ್ನು 'ಈಟಿವಿ ಭಾರತ' ಮೂಲಕ ಸಲ್ಲಿಸಿ ನಮಿಸಿದ್ದಾರೆ.
ಬಾಲಸುಬ್ರಹ್ಮಣ್ಯಂ ಅವರ ಬಾಲ್ಯ, ಹಾಡುಗಳ ಗಾಯನ, ಕೊನೆಗೆ ಕೊರೊನಾದ ಕರಿಛಾಯೆಯನ್ನು ಭಾವುಕರಾಗಿ ಕಟ್ಟಿಕೊಟ್ಟಿದ್ದಾರೆ. ಅರುಣ್ ಕುಮಾರ್ ಎಸ್ಪಿಬಿ ಅವರ ಕಟ್ಟಾ ಅಭಿಮಾನಿಯಾಗಿದ್ದು, ಗಾಯನಕ್ಕೆ ಅವರನ್ನೇ ಪ್ರೇರಣೆಯಾಗಿ ತೆಗೆದುಕೊಂಡಿದ್ದಾರೆ.