ಚಾಮರಾಜನಗರ:ದೇಶದ್ರೋಹಿ ಹೇಳಿಕೆ ಕೂಗಿದ ಅಮೂಲ್ಯ ಹಾಗೂ ಆದ್ರಾಳನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ನಗರದಲ್ಲಿ ಹಿಂದೂ ಜಾಗರಣ ವೇದಿಕೆ ಪ್ರತಿಭಟಿಸಿತು.
ದೇಶದ್ರೋಹ ಹೇಳಿಕೆ ಪ್ರಕರಣ: ಅಮೂಲ್ಯ, ಆದ್ರಾಳನ್ನು ಗಲ್ಲಿಗೇರಿಸುವಂತೆ ಹಿಂದೂ ಜಾಗರಣ ವೇದಿಕೆ ಒತ್ತಾಯ - ದೇಶದ್ರೋಹಿ ಹೇಳಿಕೆ ಪ್ರಕರಣ
ದೇಶದ್ರೋಹಿ ಹೇಳಿಕೆ ಕೂಗಿ ನ್ಯಾಯಾಂಗ ಬಂಧನದಲ್ಲಿರುವ ಅಮೂಲ್ಯ ಹಾಗೂ ಆದ್ರಾಳನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ಚಾಮರಾಜನಗರದಲ್ಲಿ ಹಿಂದೂ ಜಾಗರಣ ವೇದಿಕೆ ಪ್ರತಿಭಟಿಸಿತು.

Hindu Jagarana vedike activists protest
ಅಮೂಲ್ಯ, ಆದ್ರಾಳನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು, ಅಮೂಲ್ಯ ಮತ್ತು ಆದ್ರಾಳನ್ನು ನಾಯಿ, ಕತ್ತೆ, ಹಂದಿಗೆ ಹೋಲಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಪಾಕ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಅರ್ಧ ತಾಸು ರಸ್ತೆ ತಡೆ ನಡೆಸಿದ ಕಾರ್ಯಕರ್ತರು ಇಬ್ಬರು ದೇಶದ್ರೋಹಿಗಳನ್ನು ಕೂಡಲೇ ಗಲ್ಲಿಗೇರಿಸಬೇಕೆಂದು ಆಗ್ರಹಿಸಿದರು.
Last Updated : Feb 22, 2020, 7:32 AM IST