ಬಂಡೀಪುರದಲ್ಲಿ ಅಧಿಕಾರಿಗಳ ಜತೆ ಅರಣ್ಯ ಸಚಿವ ಸಭೆ: ಲಿಂಬಾವಳಿಗೆ ದರ್ಶನ ಕೊಟ್ಟ ಎರಡು ಹುಲಿ! - Forest minister Aravind Limbavali
ಅರಣ್ಯ ಸಚಿವ ಅರವಿಂದ ಲಿಂಬಾವಳಿ ಬಂಡೀಪುರಕ್ಕೆ ಭೇಟಿ ನೀಡಿದರು. ಮುನ್ನ, ಸಫಾರಿಗೆ ತೆರಳಿದ್ದ ವೇಳೆ, ಕಡವನಕಟ್ಟೆ ಬಳಿ ನೀರಿನಲ್ಲಿ ಆಟವಾಡುತ್ತಿದ್ದ ಹುಲಿ ಹಾಗೂ ಗಾರೆಪಾಲದ ಬಳಿ ರಸ್ತೆ ದಾಟುತ್ತಿದ್ದ ಹುಲಿಗಳನ್ನು ಕಂಡು ಸಚಿವರು ರೋಮಾಂಚನಗೊಂಡರು.
ಅಧಿಕಾರಿಗಳ ಜತೆ ಅರಣ್ಯ ಸಚಿವ ಸಭೆ
ಚಾಮರಾಜನಗರ:ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ನಿನ್ನೆ ಸಂಜೆ ಬಂಡೀಪುರಕ್ಕೆ ಭೇಟಿಯಿತ್ತು ಅಧಿಕಾರಿಗಳೊಟ್ಟಿಗೆ ಸಭೆ ನಡೆಸಿ ಕಾಮಗಾರಿಗಳು ಮತ್ತು ಮಾನವ ವನ್ಯಜೀವಿ ಸಂಘರ್ಷದ ಬಗ್ಗೆ ಮಾಹಿತಿ ಪಡೆದರು.