ಚಾಮರಾಜನಗರ: ಚಾಕೊಲೇಟ್ ಆಸೆ ತೋರಿಸಿ 5 ವರ್ಷದ ಬಾಲಕಿ ಮೇಲೆ 55 ವರ್ಷದ ಕಾಮುಕನೋರ್ವ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಕೊಳ್ಳೇಗಾಲದ ಮಂಜುನಾಥ ನಗರ ಬಡಾವಣೆಯಲ್ಲಿ ನಡೆದಿದೆ.
ಐದರ ಬಾಲೆ ಮೇಲೆ 55 ವರ್ಷದ ಕಾಮುಕನಿಂದ ಲೈಂಗಿಕ ದೌರ್ಜನ್ಯ - ಕೊಳ್ಳೇಗಾಲದ ಮಂಜುನಾಥ ನಗರ ಬಡಾವಣೆ
ಬಡಾವಣೆ ನಿವಾಸಿ ವೇಣುಗೋಪಾಲ್ (55) ಬಂಧಿತ ಆರೋಪಿ. ಎದುರು ಮನೆಯ 5 ವರ್ಷದ ಬಾಲಕಿಯನ್ನು ಚಾಕೊಲೇಟ್ ನೀಡುವ ಆಸೆ ತೋರಿಸಿ, ಕಳೆದ ಸೋಮವಾರ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಬಾಲಕಿಯ ಗುಪ್ತಾಂಗದಲ್ಲಿ ಗಾಯಗಳಾಗಿದ್ದರಿಂದ ಪ್ರಕರಣ ಇಂದು ಬೆಳಕಿಗೆ ಬಂದಿದೆ.
ಐದರ ಬಾಲೆ ಮೇಲೆ 55 ವರ್ಷದ ಕಾಮುಕನಿಂದ ಲೈಂಗಿಕ ದೌರ್ಜನ್ಯ
ಬಡಾವಣೆ ನಿವಾಸಿ ವೇಣುಗೋಪಾಲ್ (55) ಬಂಧಿತ ಆರೋಪಿ. ಎದುರು ಮನೆಯ 5 ವರ್ಷದ ಬಾಲಕಿಯನ್ನು ಚಾಕೊಲೇಟ್ ನೀಡುವ ಆಸೆ ತೋರಿಸಿ, ಕಳೆದ ಸೋಮವಾರ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಬಾಲಕಿಯ ಜನನಾಂಗದಲ್ಲಿ ಗಾಯಗಳಾಗಿದ್ದರಿಂದ ಪ್ರಕರಣ ಇಂದು ಬೆಳಕಿಗೆ ಬಂದಿದೆ.
ಇನ್ನು, ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.