ಕೊಳ್ಳೇಗಾಲ: ಕೊರೊನಾ ಹರಡುವಿಕೆಗೆ ಕಡಿವಾಣ ಹಾಕಲು ಕೊಳ್ಳೇಗಾಲ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಂಗಣದಲ್ಲಿ ಸೋಂಕು ನಿವಾರಕ ಇನ್ಫೆಕ್ಷನ್ ಟನಲ್ ಪ್ರಾರಂಭಿಸಲಾಗಿದೆ. ದಿನನಿತ್ಯ ಮಾರುಕಟ್ಟೆಗೆ ವಿವಿಧ ಆಹಾರ ಪದಾರ್ಥಗಳನ್ನು ಖರೀದಿಸಲು ಸಾವಿರಾರು ಜನರು ಬರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇಂದಿನಿಂದ ಸೋಂಕು ನಿವಾರಕ ಟನಲ್‌ನ ಪ್ರಾರಂಭಿಸಲಾಗಿದೆ. ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿ ನಾಗೇಶ್ ತಿಳಿಸಿದ್ದಾರೆ.
ಕೊರೊನಾ ತಡೆಗೆ ಮಾರುಕಟ್ಟೆಯಲ್ಲಿ ಸೋಂಕು ನಿವಾರಕ ಇನ್ಫೆಕ್ಷನ್ ಟನಲ್ ನಿರ್ಮಾಣ.. - ಕೊಳ್ಳೇಗಾಲ ಕೃಷಿ ಉತ್ಪನ ಮಾರುಕಟ್ಟೆ
ದಿನನಿತ್ಯ ಮಾರುಕಟ್ಟೆಗೆ ವಿವಿಧ ಆಹಾರ ಪದಾರ್ಥಗಳನ್ನು ಖರೀದಿಸಲು ಸಾವಿರಾರು ಜನರು ಬರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇಂದಿನಿಂದ ಸೋಂಕು ನಿವಾರಕ ಟನಲ್‌ನ ಪ್ರಾರಂಭಿಸಲಾಗಿದೆ.
ಕೊರೊನಾ ತಡೆಗೆ ಮಾರುಕಟ್ಟೆಯಲ್ಲಿ ಡಿಸ್ ಇನ್ಫೆಕ್ಷನ್ ಟನಲ್ ನಿರ್ಮಾಣ
ಸಾರ್ವಜನಿಕರಿಗೂ ಕೂಡ ಟನಲ್ ಅಳವಡಿಸಿರುವುದರಿಂದ ವೈರಸ್ ಹರಡುವ ಆತಂಕ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎಂದು ಕೆಲವರು ತಿಳಿಸಿದ್ದಾರೆ.