ಕರ್ನಾಟಕ

karnataka

ETV Bharat / state

ಕಳ್ಳದಾರಿಯಲ್ಲಿ ಕಾಡಿನೊಳಗೆ ನುಸುಳಿ ಜಿಂಕೆ ಬೇಟೆ; ಮೂವರ ಬಂಧನ - three arrested for Deer hunting

ಕಳ್ಳದಾರಿಯಿಂದ ಕಾಡಿನೊಳಗೆ ನುಸುಳಿ ಜಿಂಕೆ ಬೇಟೆಯಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಜಿಂಕೆ ಬೇಟೆಯಾಡಿದ್ದ  ಮೂವರ ಬಂಧನ  Deer hunting in the jungle
ಜಿಂಕೆ ಬೇಟೆಯಾಡಿದ್ದ ಮೂವರ ಬಂಧನ

By

Published : Jul 25, 2020, 12:13 AM IST

ಕೊಳ್ಳೇಗಾಲ: ಕಳ್ಳದಾರಿಯಿಂದ ಕಾಡಿನೊಳಗೆ ನುಸುಳಿ ಜಿಂಕೆ ಬೇಟೆಯಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ತಾಲೂಕಿನ ಕುರಟ್ಟಿ ಹೊಸೂರು ಗ್ರಾ.ಪಂ ವ್ಯಾಪ್ತಿಯ ಡಿಎಲ್​ಪಿಎಸ್ ಪ್ರೊಜೆಕ್ಟ್ ಗ್ರಾಮದ ನಿವಾಸಿಗಳಾದ ಕೃಷ್ಣ, ಶ್ರೀನಿವಾಸ್ ಹಾಗೂ ಪುಟ್ಟರಾಜು ಬಂಧಿತ ಆರೋಪಿಗಳು.

ಜಿಂಕೆ ಬೇಟೆಯಾಡಿದ್ದ ಮೂವರ ಬಂಧನ

ಕಾವೇರಿ ವನ್ಯಜೀವಿ ವ್ಯಾಪ್ತಿಯ ಅರಣ್ಯ ಪ್ರದೇಶಕ್ಕೆ ಆಕ್ರಮವಾಗಿ ಪ್ರವೇಶ ಮಾಡಿದ‌ ಈ ಮೂವರು ಆರೋಪಿಗಳು ಜಿಂಕೆಯೊಂದನ್ನು ಬೇಟಿಯಾಡಿದ್ದರು ಎಂದು ಹೇಳಲಾಗಿದೆ.

ABOUT THE AUTHOR

...view details