ಕರ್ನಾಟಕ

karnataka

ETV Bharat / state

ಇಂದಿರಾ ಕ್ಯಾಂಟೀನ್ ಊಟ ಸವಿದ ಡಿಸಿ ಎಂ.ಆರ್.ರವಿ - DC MR Ravi

ಜಿಲ್ಲಾಧಿಕಾರಿ ಎಂ.ಆರ್.ರವಿ ಕೊಳ್ಳೇಗಾಲ ಪಟ್ಟಣದಲ್ಲಿರುವ ಇಂದಿರಾ ಕ್ಯಾಟೀನ್​ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಧ್ಯಾಹ್ನದ ಊಟವನ್ನು ಕ್ಯಾಂಟೀನ್​​ನಲ್ಲಿಯೇ ಸವಿದರು.

DC MR Ravi eat Indira Canteens  meal
ಇಂದಿರಾ ಕ್ಯಾಂಟೀನ್ ಊಟ ಸವಿದ ಡಿಸಿ ಎಂ.ಆರ್ ರವಿ

By

Published : Mar 16, 2021, 8:05 PM IST

ಕೊಳ್ಳೇಗಾಲ:ಪಟ್ಟಣದ ಸರ್ಕಾರಿ ಆಸ್ಪತ್ರೆಯ ಎದುರಿರುವ ಇಂದಿರಾ ಕ್ಯಾಂಟೀನ್​ಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ.ಆರ್.ರವಿ ಕ್ಯಾಂಟೀನ್​ನಲ್ಲಿಯೇ ಸಿದ್ಧಪಡಿಸಿದ್ದ ಊಟ ಸವಿದರು.

ಅಧಿಕಾರಿಗಳೊಂದಿಗೆ ಕ್ಯಾಂಟೀನ್ ಪರಿಶೀಲಿಸಿದ ಡಿಸಿ ಸ್ವಚ್ಛತೆ ಹಾಗೂ ಆಹಾರದ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು. ಉಪವಿಭಾಗಧಿಕಾರಿ ದಿಲೀಪ್ ಗಿರೀಶ್ ಬದೋಲೆ, ತಹಶೀಲ್ದಾರ್ ‌ಕುನಾಲ್ ಹಾಗೂ ಪೌರಯುಕ್ತ ವಿಜಯ್ ಜೊತೆ ಜಿಲ್ಲಾಧಿಕಾರಿಗಳು ಅನ್ನ, ಸಾಂಬರ್, ಮೊಸರನ್ನು ಸವಿದರು.

ABOUT THE AUTHOR

...view details