ಕರ್ನಾಟಕ

karnataka

ETV Bharat / state

ಕೊರೊನಾ, ಹಕ್ಕಿ ಜ್ವರದ ಭೀತಿ, ಗ್ರಾಮದ ಹಬ್ಬ ಮುಂದೂಡಲು ಎಸ್ಐ ಸೂಚನೆ - ದೇಶಾದ್ಯಂತ ಭೀತಿ ಹುಟ್ಟಿಸಿರುವ ಕೊರೊನೊ ವೈರಸ್

ದೇಶಾದ್ಯಂತ ಭೀತಿ ಹುಟ್ಟಿಸಿರುವ ಕೊರೊನೊ ವೈರಸ್ ಹಾಗೂ ಮೈಸೂರು ಭಾಗದಲ್ಲಿ ಕಾಣಿಸಿಕೊಂಡಿರುವ ಹಕ್ಕಿ ಜ್ವರದ ಹಿನ್ನೆಲೆ ಸತ್ತೇಗಾಲ ಗ್ರಾಮದ ಹೂ ಹೊಂಬಾಳೆ ಹಬ್ಬ ಮುಂದೂಡಲು ಸೂಚನೆ ನೀಡಲಾಗಿದೆ.

Kn_cnr_kollegal_01_corona sabe
ಕೊರೊನೊ, ಹಕ್ಕಿ ಜ್ವರದ ಭೀತಿ, ಗ್ರಾಮದ ಹಬ್ಬ ಮುಂದೂಡಲು ಎಸ್ಐ ಸೂಚನೆ

By

Published : Mar 21, 2020, 12:49 PM IST

ಕೊಳ್ಳೆಗಾಲ:ಕೊರೊನಾ ವೈರಸ್ ಹಾಗೂ ಮೈಸೂರು ಭಾಗದಲ್ಲಿ ಕಾಣಿಸಿಕೊಂಡಿರುವ ಹಕ್ಕಿ ಜ್ವರದ ಕಾರಣ ಸತ್ತೇಗಾಲ ಗ್ರಾಮದ ಹೂ ಹೊಂಬಾಳೆ ಹಬ್ಬ ಮಾಡದಂತೆ ಸೂಚನೆ ನೀಡಲಾಗಿದೆ.

ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕ ಶ್ರೀಕಾಂತ್ ಶುಕ್ರವಾರ ಸತ್ತೇಗಾಲ ಗ್ರಾಮದ ಯಜಮಾನರುಗಳ ಸಭೆ ಕರೆದಿದ್ದರು. ಈ ವೇಳೆ, ಗ್ರಾಮದಲ್ಲಿ ನಡೆಯಲಿರುವ ಹೂ-ಹೊಂಬಾಳೆ ಹಬ್ಬವನ್ನು ಮುಂದೂಡುವಂತೆ ಖಡಕ್ ಸೂಚನೆ ನೀಡಿದರು.

ABOUT THE AUTHOR

...view details