ಮದುವೆ ಮನೆಗೆ ಬಂದಿದ್ದನಂತೆ ಕೊರೊನಾ ಸೋಂಕಿತ... ಹಸಿರು ವಲಯದಲ್ಲಿ ಹೆಚ್ಚಾಯ್ತು ಆತಂಕ! - chamarajanagara corona latest news
ಹೆಳವರಹುಂಡಿಯಲ್ಲಿ ನಡೆದ ಮದುವೆಯಲ್ಲಿ ನಗರದಲ್ಲಿನ ಸೋಮವಾರಪೇಟೆಯ ವಧು ಹಾಗೂ ವಧುವಿನ ಕಡೆಯ 35ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಸೋಂಕಿತ ವ್ಯಕ್ತಿಯೂ ಭಾಗಿಯಾಗಿದ್ದರಿಂದ ಆತಂಕ ಎದುರಾಗಿದೆ.

ಹಸಿರು ವಲಯದಲ್ಲಿದ್ದ ಜಿಲ್ಲೆಯಲ್ಲೀಗ ಕೊರೊನಾ ಭೀತಿ
ಚಾಮರಾಜನಗರ: ನಂಜನಗೂಡು ತಾಲೂಕಿನ ಯಳವರಹುಂಡಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಮಳವಳ್ಳಿಯ ಪಿ-1471 ಸೋಂಕಿತ ವ್ಯಕ್ತಿ ಭಾಗವಹಿಸಿರುವ ಮಾಹಿತಿ ಇರುವುದರಿಂದ ಹಸಿರು ವಲಯದಲ್ಲಿದ್ದ ಜಿಲ್ಲೆಯಲ್ಲೀಗ ಕೊರೊನಾ ಭೀತಿ ಎದುರಾಗಿದೆ.
ಹಸಿರುವಲಯದಲ್ಲಿ ಹೆಚ್ಚಾಯ್ತು ಕೊರೊನಾತಂಕ