ಗುಂಡ್ಲುಪೇಟೆ: 4ನೇ ಹಂತದ ಲಾಕ್ಡೌನ್ ಸಡಿಲಗೊಳಿಸಿದ ಹಿನ್ನೆಲೆ ಪಟ್ಟಣದಲ್ಲಿ ತಾಲೂಕು ಆಡಳಿತ ಮತ್ತು ಪುರಸಭೆ ವತಿಯಿಂದ ಕೊರೊನಾ ಸೋಂಕಿನ ಕುರಿತು ಅರಿವು ಮೂಡಿಸಲಾಯಿತು.
ಪಟ್ಟಣ ಪ್ರವೇಶಿಸುವವರಿಗೆ ಮಾಸ್ಕ್ ಕಡ್ಕಾಯ: ಗುಂಡ್ಲುಪೇಟೆ ತಹಶೀಲ್ದಾರ್ - ಕೋವಿಡ್-19
ಗುಂಡ್ಲುಪೇಟೆ ಪಟ್ಟಣದಲ್ಲಿ 4ನೇ ಹಂತದ ಲಾಕ್ಡೌನ್ ಸಡಿಲಗೊಳಿಸಿದ ಹಿನ್ನೆಲೆ ಪಟ್ಟಣದಲ್ಲಿ ತಾಲೂಕು ಆಡಳಿತ ಮತ್ತು ಪುರಸಭೆ ವತಿಯಿಂದ ಕೊರೊನಾ ಸೋಂಕಿನ ಕುರಿತು ಅರಿವು ಮೂಡಿಸಲಾಯಿತು.
ಗುಂಡ್ಲುಪೇಟೆ ತಹಶೀಲ್ದಾರ್
ಈ ವೇಳೆ ತಹಶೀಲ್ದಾರ್ ನಂಜುಂಡಯ್ಯ ಮಾತನಾಡಿ, ಚಾಮರಾಜನಗರ ಕೊರೊನಾ ಮುಕ್ತವಾಗಿದ್ದು, ಗ್ರೀನ್ ಝೋನ್ ಎಂಬ ಪಟ್ಟವನ್ನು ಮುಂದುವರಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅದರಂತೆ ತಾಲೂಕು ಆಡಳಿತದ ವತಿಯಿಂದ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದ್ದು, ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.