ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಬಳಿ ಬೈಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ್ದು,ಬೈಕ್ ಸವಾರರಿಬ್ಬರ ಕಾಲು ಮುರಿದಿದೆ.
ಬೈಕ್ - ಕಾರು ಡಿಕ್ಕಿ...ಬೈಕ್ ಸವಾರರಿಬ್ಬರ ಕಾಲು ಮುರಿತ - foot fracture of two bike riders
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಬಳಿ ಬೈಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರರಿಬ್ಬರ ಕಾಲು ಮುರಿದಿದೆ.
ಬೈಕ್-ಕಾರು ಡಿಕ್ಕಿ...ಬೈಕ್ ಸವಾರರಿಬ್ಬರ ಕಾಲು ಮುರಿತ
ಅಪಘಾತದಲ್ಲಿ ಸತ್ತೇಗಾಲದ ಶಿವಮಲ್ಲು (27)ವಿಜಯ್ ಕುಮಾರ್ (18) ಕಾಲು ಮುರಿದಿದೆ. ಗಾಯಾಳುಗಳಿಗೆ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ,ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ.
ಅಪಘಾತ ವ್ಯಸಗಿ ಕಾರಿನ ಚಾಲಕ ಸ್ಥಳ ಬಿಟ್ಟು ಪರಾರಿಯಾಗಿದ್ದು, ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.