ಕರ್ನಾಟಕ

karnataka

ETV Bharat / state

ಬಂಡೀಪುರದಲ್ಲಿ ಗ್ರಿಲ್ಸ್​​ ಜೊತೆಯಾದ ಅಕ್ಕಿ! - Bear grylls and Akshay kumar visit,

ಬಾಲಿವುಡ್ ಹೀರೋ ಅಕ್ಷಯ್ ಕುಮಾರ್, ಮ್ಯಾನ್​ ವರ್ಸಸ್​​​​ ವೈಲ್ಡ್ ಖ್ಯಾತಿಯ ಬೇರ್​ ​ಗ್ರಿಲ್ಸ್ ಜೊತೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

Bear grylls and Akshay kumar, Bear grylls and Akshay kumar visit, Bear grylls and Akshay kumar visit to chamrajnagar, ಬೇರ್​ ​ಗ್ರಿಲ್ಸ್ ಮತ್ತು ಅಕ್ಷಯ್​ ಕುಮಾರ, ಬೇರ್​ ​ಗ್ರಿಲ್ಸ್ ಮತ್ತು ಅಕ್ಷಯ್​ ಕುಮಾರ ಭೇಟಿ, ಬೇರ್​ ​ಗ್ರಿಲ್ಸ್ ಮತ್ತು ಅಕ್ಷಯ್​ ಕುಮಾರ ಚಾಮರಾಜನಗರಕ್ಕೆ ಬೇರ್​ ​ಗ್ರಿಲ್ಸ್ ಮತ್ತು ಅಕ್ಷಯ್​ ಕುಮಾರ ಭೇಟಿ,
ಸಂಗ್ರಹ ಚಿತ್ರ

By

Published : Jan 30, 2020, 8:38 AM IST

ಚಾಮರಾಜನಗರ:ಸೂಪರ್​ ಸ್ಟಾರ್ ರಜಿನಿ ಬಳಿಕ ಬಾಲಿವುಡ್ ಹೀರೋ ಅಕ್ಷಯ್ ಕುಮಾರ್ ಸಾಹಸಿಗ ಬೇರ್​ ಗ್ರಿಲ್ಸ್ ಜೊತೆಯಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ‌.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರ, ಐನೋರು ಮಾರಿಗುಡಿ, ಹುಲಿ ರಸ್ತೆಗಳಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಇಬ್ಬರೂ ಕಾಡು ಸುತ್ತುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಮಧ್ಯಾಹ್ನದವರೆಗೆ ಮಾತ್ರ ಚಿತ್ರೀಕರಣ ನಡೆಯಲಿದ್ದು, ಅಕ್ಷಯ್ ಕುಮಾರ್ ರಸ್ತೆ ಮೂಲಕ ಮೈಸೂರಿಗೆ ತೆರಳಲಿದ್ದಾರೆ. ಸಾಹಸಿಗ ಬೇರ್​ ಗ್ರಿಲ್ಸ್ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details