ಕರ್ನಾಟಕ

karnataka

ETV Bharat / state

ಚಾಮರಾಜನಗರ: ಕಲ್ಲು ಕ್ವಾರಿಗಳಲ್ಲಿ 'ಬ್ಯಾಡ್ ಮ್ಯಾನರ್ಸ್' ಶೂಟಿಂಗ್‌ - ಚಾಮರಾಜನಗರದಲ್ಲಿ ಬ್ಯಾಡ್ ಮ್ಯಾನರ್ಸ್ ಶೂಟಿಂಗ್

ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದ ಕಲ್ಲು ಕ್ವಾರಿಗಳಲ್ಲಿ 'ಬ್ಯಾಡ್ ಮ್ಯಾನರ್ಸ್' ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

Bad Manners Shooting in Chamarajanagar
ಚಾಮರಾಜನಗರದಲ್ಲಿ ಬ್ಯಾಡ್ ಮ್ಯಾನರ್ಸ್ ಶೂಟಿಂಗ್

By

Published : Feb 22, 2022, 10:33 AM IST

ಚಾಮರಾಜನಗರ: ಕನ್ನಡ ಚಿತ್ರರಂಗ, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ಬ್ಯಾಡ್ ಮ್ಯಾನರ್ಸ್ ಸಿನಿಮಾದ ಚಿತ್ರೀಕರಣವು ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದ ಕಲ್ಲು ಕ್ವಾರಿಗಳಲ್ಲಿ ನಡೆಯುತ್ತಿದೆ.


ಚಿತ್ರದ ನಾಯಕ ಅಭಿಷೇಕ್ ಅಂಬರೀಶ್, ಡೈರೆಕ್ಟರ್ ದುನಿಯಾ ಸೂರಿ ಸೇರಿದಂತೆ ಚಿತ್ರತಂಡ ಚಾಮರಾಜನಗರದಲ್ಲಿ ವಾಸ್ತವ್ಯ ಹೂಡಿದೆ.


ಇದನ್ನೂ ಓದಿ:ಸೆಲೆಬ್ರೇಷನ್ಸ್​ ಟೀ ರಾಯಭಾರಿಯಾಗಿ ಗಾಯಕ ವಿಜಯ್ ಪ್ರಕಾಶ್: ಅಪ್ಪುವಿಗೆ ನಮನ

ನೂರಾರು ಅಡಿ ಆಳದ ಗಣಿಗಾರಿಕೆ ಸ್ಥಳಗಳಲ್ಲಿ ಬೈಕ್​ಗಳು, ಜೀಪ್​​​ಗಳಲ್ಲಿ ಫೈಟರ್​ಗಳು ಬರುವುದು, ಚೇಸಿಂಗ್ ಸೇರಿದಂತೆ ರೋಮಾಂಚಕ‌ ದೃಶ್ಯಗಳನ್ನು ಇಲ್ಲಿ ಸೆರೆ‌ ಹಿಡಿಯಲಾಗುತ್ತಿದೆ.

ABOUT THE AUTHOR

...view details