ಕರ್ನಾಟಕ

karnataka

ETV Bharat / state

ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣ ಖಂಡಿಸಿ ಸಾವಿರಾರು ಮಂದಿ ಬೌದ್ಧ ಧರ್ಮ ಸ್ವೀಕಾರ - Assault, halle, gundlupet,

ಗುಂಡ್ಲುಪೇಟೆ ಸಮೀಪ ಕೆಬ್ಬೇಕಟ್ಟೆ ದೇಗುಲದಲ್ಲಿ ದಲಿತ ಯುವಕನಿಗೆ ಥಳಿಸಿದ್ದನ್ನು ಖಂಡಿಸಿ ಸಾವಿರಾರು ಮಂದಿ ಬೌದ್ಧ ಧರ್ಮ ಸ್ವೀಕರಿಸಿದರು.

ಬೌದ್ಧ ಧರ್ಮ ಸ್ವೀಕಾರ

By

Published : Jun 18, 2019, 5:18 PM IST

ಚಾಮರಾಜನಗರ: ಗುಂಡ್ಲುಪೇಟೆ ಸಮೀಪ ಕೆಬ್ಬೇಕಟ್ಟೆ ದೇಗುಲದಲ್ಲಿ ದಲಿತ ಯುವಕನಿಗೆ ಥಳಿಸಿದ್ದನ್ನು ಖಂಡಿಸಿ ಸಾವಿರಾರು ಮಂದಿ ಬೌದ್ಧ ಧರ್ಮ ಸ್ವೀಕರಿಸಿದರು.

ಗುಂಡ್ಲುಪೇಟೆಯಲ್ಲಿ ದಲಿತ ಪರ ಸಂಘಟನೆಗಳು ಕಾಲ್ನಡಿಗೆ ಜಾಥಾ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಭಿತ್ತಿ ಪತ್ರಗಳನ್ನು ಹಿಡಿದು ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಜನ ಕೆಬ್ಬೇಕಟ್ಟೆ ಶನೇಶ್ವರ ದೇಗುಲದಿಂದ ಗುಂಡ್ಲುಪೇಟೆ ಪುರಸಭೆ ರಂಗಮಂದಿರದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸಾವಿರಾರು ಮಂದಿ ಬೌದ್ಧ ಧರ್ಮ ಸ್ವೀಕಾರ

ಬಳಿಕ ರಂಗಮಂದಿರದಲ್ಲಿ ಭಂತೇಜಿಯವರ ಸಮ್ಮುಖದಲ್ಲಿ ಸಾವಿರಾರು ಜನರು ಬೌದ್ಧ ಧರ್ಮ ಸ್ವೀಕರಿಸಿದರು. ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಸೇರಿದಮತೆ ಇನ್ನಿತರರು ಭಾಗಿಯಾಗಿದ್ದರು.

For All Latest Updates

ABOUT THE AUTHOR

...view details