ಲಾಕ್ಡೌನ್ ನಡುವೆ ಸರಳ ವಿವಾಹ: ಮದುವೆ ಖರ್ಚನ್ನು ಕೋವಿಡ್ ನಿಧಿಗೆ ನೀಡಿದ ದಂಪತಿ - ಲಾಕ್ಡೌನ್ ನಡುವೆ ಸರಳ ವಿವಾಹ
ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸರಳ ವಿವಾಹವಾಗಿ ಮದುವೆ ಖರ್ಚಿನ 50 ಸಾವಿರ ರೂಪಾಯಿಗಳನ್ನ ಕೋವಿಡ್ ಪರಿಹಾರ ನಿಧಿಗೆ ನೀಡಿದ ನವ ಜೋಡಿ ಕಾರ್ಯಕ್ಕೆ ಪೋಷಕರು ಶಹಬ್ಬಾಸ್ ಎಂದಿದ್ದು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಲಾಕ್ಡೌನ್ ನಡುವೆ ಸರಳ ವಿವಾಹ
ಚಾಮರಾಜನಗರ:ಕೊರೊನಾ ಲಾಕ್ಡೌನ್ ಕಾರಣ ಸರಳ ವಿವಾಹವಾದ ದಂಪತಿ ಮದುವೆಯ ಖರ್ಚನ್ನು ಕೋವಿಡ್ ಪರಿಹಾರ ನಿಧಿಗೆ ನೀಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ನಡೆದಿದೆ.
ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸರಳ ವಿವಾಹವಾಗಿ ಮದುವೆ ಖರ್ಚಿನ ಐವತ್ತು ಸಾವಿರ ರೂಪಾಯಿಗಳನ್ನ ಕೋವಿಡ್ ಪರಿಹಾರ ನಿಧಿಗೆ ನೀಡಿದ ನವಜೋಡಿ ಕಾರ್ಯಕ್ಕೆ ಪೋಷಕರು ಶಹಬ್ಬಾಸ್ ಎಂದಿದ್ದು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.