ಕರ್ನಾಟಕ

karnataka

ETV Bharat / state

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಶೂ ತೊಡಿಸಿದ ಆಪ್ತ ಸಹಾಯಕ - ಚಾಮರಾಜನಗರ ಸುದ್ದಿ

ಚಾಮರಾಜನಗರ ತಾಲೂಕಿನ ನಲ್ಲೂರು ಮೋಳೆಯಲ್ಲಿ ಮಲ್ಲಿಗಮ್ಮ ದೇಗುಲ ಉದ್ಘಾಟನೆ ಹಾಗೂ ರಾಜಗೋಪುರ ಉದ್ಘಾಟನೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬಂದಿದ್ದರು. ಈ ವೇಳೆ ಆಪ್ತ ಸಹಾಯಕ ಮಾಜಿ ಸಿಎಂ ಕಾಲಿಗೆ ಶೂ ಹಾಕಿದ್ದಾರೆ.

ಮಾಜಿ ಸಿಎಂಗೆ ಶೂ ಹಾಕಿದ ಆಪ್ತ ಸಹಾಯಕ, A man help to Siddaramaiah For wearing shoes
ಮಾಜಿ ಸಿಎಂಗೆ ಶೂ ಹಾಕಿದ ಆಪ್ತ ಸಹಾಯಕ

By

Published : Feb 6, 2020, 7:34 PM IST

Updated : Feb 6, 2020, 7:46 PM IST

ಚಾಮರಾಜನಗರ: ದೇಗುಲ ಉದ್ಘಾಟನೆಗೆ ಬಂದಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಕಾಲಿಗೆ ಅವರ ಆಪ್ತ ಸಹಾಯಕ ಶೂ ತೊಡಿಸಿದ್ದಾರೆ.

ಮಾಜಿ ಸಿಎಂಗೆ ಶೂ ಹಾಕಿದ ಆಪ್ತ ಸಹಾಯಕ

ಚಾಮರಾಜನಗರ ತಾಲೂಕಿನ ನಲ್ಲೂರು ಮೋಳೆಯಲ್ಲಿ ಮಲ್ಲಿಗಮ್ಮ ದೇಗುಲ ಉದ್ಘಾಟನೆ ಹಾಗೂ ರಾಜಗೋಪುರ ಉದ್ಘಾಟನೆಗೆ ಸಿದ್ದರಾಮಯ್ಯ ಬಂದಿದ್ದರು.

ದೇಗುಲಕ್ಕೆ ತೆರಳುವಾಗ ಸಿದ್ದರಾಮಯ್ಯರ ಕಾಲಿನಿಂದ ಶೂ ಬಿಚ್ಚಿದ ಆಪ್ತ ಸಹಾಯಕ, ಕಾರ್ಯಕ್ರಮ ಉದ್ಘಾಟಿಸಿ ಹೊರಬಂದ ಬಳಿಕ ಕಾಲಿಗೆ ಶೂ ತೊಡಿಸಿದರು.

Last Updated : Feb 6, 2020, 7:46 PM IST

ABOUT THE AUTHOR

...view details