ಕರ್ನಾಟಕ

karnataka

ETV Bharat / state

ಬೇಗೂರು ಕಾಲೇಜುಗಳ ಮೇಲೆ ಕಳ್ಳರ ಕಣ್ಣು... ವಿಶೇಷ ತರಗತಿಗೆ ಹೋದ ವಿದ್ಯಾರ್ಥಿಗಳಿಗೆ ಶಾಕ್ - 16 ಯುಪಿಎಸ್, 1 ಕಂಪ್ಯೂಟರ್ ಹಾಗೂ ಎರಡು ಬೆಲೆಬಾಳುವ ರಿವೈಂಡಿಗ್ ಕುರ್ಚಿ ಕಳವು

ಚಾಮರಾಜನಗರದ ಬೇಗೂರಿನ ಪದವಿಪೂರ್ವ ಕಾಲೇಜಿನಲ್ಲಿ ಬೀಗ ಒಡೆದು 16 ಯುಪಿಎಸ್, 1 ಕಂಪ್ಯೂಟರ್ ಹಾಗೂ ಎರಡು ಬೆಲೆಬಾಳುವ ರಿವೈಂಡಿಂಗ್ ಕುರ್ಚಿಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ.

stolen in beguru college
ಬೇಗೂರು ಕಾಲೇಜಿನಲ್ಲಿ ಕಳವು

By

Published : Mar 1, 2020, 3:46 PM IST

ಚಾಮರಾಜನಗರ: ಎರಡು ಕಾಲೇಜುಗಳ ಬೀಗ ಒಡೆದು ಖದೀಂರು ಕೈಚಳಕ ತೋರಿಸಿರುವ ಪ್ರಕರಣ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಡೆದಿದೆ.

ಬೇಗೂರಿನ ಪದವಿಪೂರ್ವ ಕಾಲೇಜಿನಲ್ಲಿ ಬೀಗ ಒಡೆದು 16 ಯುಪಿಎಸ್, 1 ಕಂಪ್ಯೂಟರ್ ಹಾಗೂ ಎರಡು ಬೆಲೆಬಾಳುವ ರಿವೈಂಡಿಂಗ್ ಕುರ್ಚಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಭಾನುವಾರದ ವಿಶೇಷ ತರಗತಿಗೆ ವಿದ್ಯಾರ್ಥಿಗಳು ಬಂದ ವೇಳೆ ಈ ಕಳ್ಳತನ ಬೆಳಕಿಗೆ ಬಂದಿದೆ.

ಬೇಗೂರು ಕಾಲೇಜಿನಲ್ಲಿ ಕಳ್ಳತನ

ಮತ್ತೊಂದೆಡೆ ಐಟಿಐ ಕಾಲೇಜಿನ ಬೀಗವ ಮುರಿದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

For All Latest Updates

TAGGED:

ABOUT THE AUTHOR

...view details