ಕರ್ನಾಟಕ

karnataka

ETV Bharat / state

ನರೇಗಾ ಯೋಜನೆಯಡಿ ಚಾಮರಾಜನಗರದಲ್ಲಿ ಸುಮಾರು 14 ಸಾವಿರ ಮಂದಿಗೆ ಉದ್ಯೋಗ - ನರೇಗಾ ಯೋಜನೆ ಯೋಜನೆಯಡಿ ಉದ್ಯೋಗ

ನರೇಗಾ ಯೋಜನೆಯಡಿ ಚಾಮರಾಜನಗರ ಜಿಲ್ಲೆಯಲ್ಲಿ ಸುಮಾರು 14 ಸಾವಿರ ಮಂದಿಗೆ ಉದ್ಯೋಗ ನೀಡಲಾಗಿದೆ.

people employed  under Narega project
ನರೇಗಾ ಯೋಜನೆಯಡಿ ಚಾಮರಾಜನಗರದಲ್ಲಿ ಸುಮಾರು 14 ಸಾವಿರ ಮಂದಿಗೆ ಉದ್ಯೋಗ

By

Published : May 9, 2020, 6:46 PM IST

ಚಾಮರಾಜನಗರ: ಲಾಕ್​ಡೌನ್​ ವೇಳೆಯಲ್ಲಿ ಕೆಲಸವಿಲ್ಲದೆ ಹಣ ಸಿಗದೆ ಕಂಗೆಟ್ಟಿದ್ದ ಗ್ರಾಮೀಣ ಭಾಗದ ಜನರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ನೆರವಾಗಿದೆ. ಇಂದರಿಂದ ಜಿಲ್ಲೆಯಲ್ಲಿ ಬರೋಬ್ಬರಿ 14 ಸಾವಿರ ಮಂದಿಗೆ ಉದ್ಯೋಗ ಸಿಕ್ಕಿದೆ.

ನರೇಗಾ ಯೋಜನೆಯಡಿ ಚಾಮರಾಜನಗರದಲ್ಲಿ ಸುಮಾರು 14 ಸಾವಿರ ಮಂದಿಗೆ ಉದ್ಯೋಗ


ಅದೇ ರೀತಿ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನಾಲ್ಕು ದಿನದಿಂದ 2,500 ಮಂದಿ ನರೇಗಾ ಉದ್ಯೋಗ ಕೈಗೊಂಡಿದ್ದು, ನೂತನ ಕೆರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ವೇಳೆ ಅಂತರ್ಜಲಮಟ್ಟ ಹೆಚ್ಚಿಸಲು ಕಟ್ಟೆ ಕಟ್ಟುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ABOUT THE AUTHOR

...view details