ಕರ್ನಾಟಕ

karnataka

ETV Bharat / state

ಟ್ರಾಫಿಕ್​ ಮ್ಯಾನೇಜ್​ಮೆಂಟ್​​​ ಸೆಂಟರ್​​​ ವತಿಯಿಂದ ಮಹಿಳಾ ದಿನಾಚರಣೆ - ಮ್ಯಾನೇಜ್ ಮೆಂಟ್ ಸೆಂಟರ್

ಮಹಿಳಾ ದಿನಾಚರಣೆಯಂದು ಟ್ರಾಫಿಕ್ ಪೊಲೀಸರು ಬ್ಯುಸಿ ಇದ್ದ ಕಾರಣ ಇಂದು ಟ್ರಾಫಿಕ್ ಮ್ಯಾನೇಜ್ ಮೆಂಟ್ ಸೆಂಟರ್ ವತಿಯಿಂದ ಮಹಿಳಾ ದಿನಾಚರಣೆ ಆಚರಿಸಲಾಯ್ತು.

ಟ್ರಾಫಿಕ್ ಮ್ಯಾನೇಜ್​ಮೆಂಟ್ ಸೆಂಟರ್ ವತಿಯಿಂದ ಮಹಿಳಾ ದಿನಾಚರಣೆ ಆಚರಣೆ

By

Published : Mar 15, 2019, 6:16 PM IST

ಬೆಂಗಳೂರು: ಮಹಿಳಾ ದಿನಾಚರಣೆ ದಿನದಂದು ಟ್ರಾಫಿಕ್ ಪೊಲೀಸರು ಬ್ಯುಸಿ ಇದ್ದ ಕಾರಣ ಟ್ರಾಫಿಕ್ ಮ್ಯಾನೇಜ್​ಮೆಂಟ್ ಸೆಂಟರ್ ವತಿಯಿಂದ ಇಂದು ಮಹಿಳಾ ದಿನಾಚರಣೆ ಆಚರಿಸಲಾಯ್ತು.

ಟ್ರಾಫಿಕ್ ಮ್ಯಾನೇಜ್​ಮೆಂಟ್ ಸೆಂಟರ್ ವತಿಯಿಂದ ಮಹಿಳಾ ದಿನಾಚರಣೆ ಆಚರಣೆ

ಈ ಕಾರ್ಯಕ್ರಮಕ್ಕೆ ಎಲ್ಲಾ ಟ್ರಾಫಿಕ್ ಸಿಬ್ಬಂದಿಯನ್ನು ಕರೆಯಿಸಲಾಗಿತ್ತು. ಸದಾ ಟ್ರಾಫಿಕ್ ಒತ್ತಡದಲ್ಲಿದ್ದ ಮಹಿಳಾ ಟ್ರಾಫಿಕ್ ಸಿಬ್ಬಂದಿ ಇಂದು ಫುಲ್ ಖುಷಿಯಾಗಿದ್ರು.

ಇನ್ನು ಕಾರ್ಯಕ್ರಮದಲ್ಲಿ ಟ್ರಾಫಿಕ್ ಆಯುಕ್ತ ಹರಿಶೇಖರನ್, ಸಾರ ಫಾತಿಮಾ ಉಪಸ್ಥಿತರಿದ್ದರು. ಹಾಗೆಯೇ ಮಹಿಳಾ ಸಿಬ್ಬಂದಿಗೆ ಟ್ರಾಫಿಕ್ ಇಲಾಖೆಯಿಂದ ಗಿಫ್ಟ್​ಗಳನ್ನ ಕೂಡ ನೀಡಲಾಯ್ತು.

ABOUT THE AUTHOR

...view details