ಕರ್ನಾಟಕ

karnataka

ETV Bharat / state

ಬಾಟಲ್​​​​ ಕಲೆಯ ಮೂಲಕ ಮತದಾನದ ಕುರಿತು ಜಾಗೃತಿ - ಬಾಟಲ್ ಬಸವರಾಜು

ಗಾಜಿನ ಬಾಟಲ್ ಮೂಲಕ ಬೆಂಗಳೂರಿನಲ್ಲಿ ಬಸವರಾಜ್ ಎಂಬವರಿಂದ ಮತದಾನ ಜಾಗೃತಿ.

ಬಾಟಲ್​ ಕಲೆಯ ಮೂಲಕ ಮತದಾನ ಜಾಗೃತಿ

By

Published : Apr 12, 2019, 9:36 PM IST

ಬೆಂಗಳೂರು:ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಮತದಾರರಲ್ಲಿ ಕಡ್ಡಾಯ ಹಾಗೂ ನೈತಿಕ ಮತದಾನ ಕುರಿತು ಅರಿವು ಮೂಡಿಸಲು ಎಲ್ಲೆಡೆ ಜಾಗೃತಿ ಅಭಿಯಾನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಬಸವರಾಜ್ ಎಂಬವರು ಕೂಡ ವಿಶಿಷ್ಟ ರೀತಿಯ ಪ್ರಯತ್ನ ಮಾಡಿದ್ದಾರೆ.

ಬಸವರಾಜ್ ಗಾಜಿನ ಬಾಟಲ್​ಗಳಲ್ಲಿ ರಾಜಕೀಯ ಪಕ್ಷಗಳ ಚಿಹ್ನೆಗಳು ಹಾಗೂ ಅವರ ಭಾವಚಿತ್ರಗಳ ಫ್ರೇಮ್​ಗಳನ್ನು ಅಳವಡಿಸುವ ಮೂಲಕ ಮತದಾನದ ಅರಿವು ಮೂಡಿಸಿದ್ದಾರೆ.

ಬಾಟಲ್​ ಕಲೆಯ ಮೂಲಕ ಮತದಾನ ಜಾಗೃತಿ

ಇದನ್ನು ರೂಪಿಸಲು ವಾರಕ್ಕೂ ಹೆಚ್ಚು ಸಮಯ ಬೇಕು. ಬಾಟಲ್​ ಕಲೆಯ ಮೂಲಕ ಮತದಾನ ಮಾಡಿ ಎಂಬ ಸಂದೇಶ ನೀಡುವ ಸಣ್ಣ ಪ್ರಯತ್ನ ಮಾಡಿದ್ದೇನೆ ಎಂಬುದು ಬಸವರಾಜ್​ ಮಾತು.

ABOUT THE AUTHOR

...view details