ಕರ್ನಾಟಕ

karnataka

ETV Bharat / state

ಅಂಬರೀಶ್​ ಹುಟ್ಟು ಹಬ್ಬಕ್ಕೆ ಟ್ವಿಟ್ಟರ್​ ಮೂಲಕ ಸಿಎಂ ಶುಭಾಶಯ - Cm tweet

ನಟ ಹಾಗೂ ರಾಜಕಾರಣಿ ದಿವಂಗತ ಅಂಬರೀಶ್​​ ಅವರ ಹುಟ್ಟು ಹಬ್ಬಕ್ಕೆ , ಸಿಎಂ ಕುಮಾರಸ್ವಾಮಿ ಅವರು ಟ್ವೀಟ್​ ಮಾಡುವ ​ ಮೂಲಕ ಶುಭಾಶಯ ಕೋರಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ

By

Published : May 29, 2019, 6:25 PM IST

Updated : May 29, 2019, 11:57 PM IST

ಬೆಂಗಳೂರು : ಹಿರಿಯ ನಟ, ರಾಜಕಾರಣಿ ದಿವಂಗತ ಅಂಬರೀಶ್ ಅವರ ಹುಟ್ಟುಹಬ್ಬಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಶುಭಾಶಯ ಕೋರಿದ್ದಾರೆ.

ಇಂದು ಟ್ವೀಟ್ ಮಾಡಿರುವ ಸಿಎಂ ಕುಮಾರ ಸ್ವಾಮಿಯವರು, ‘ ಅಂಬರೀಶ್ ಅವರದ್ದು ಹಾಗೂ ನನ್ನ ಸ್ನೇಹ ಮರೆಯಲಾಗದಂತಹದ್ದು, ಸದಾ ಜನರ ಜೊತೆ ಬೆರತವರು ಅಂಬರೀಷ್ ಎಂದಿದ್ದಾರೆ.

ಸಮುದಾಯದ ಏಳಿಗೆಯ ಬಗ್ಗೆ ಚಿಂತಿಸಿದ ಗೆಳೆಯನ ಜನ್ಮ ದಿನ ಇಂದು. ಅಂಬರೀಶ್ ಅವರ ಉದಾತ್ತ ಮನಸ್ಸು ಎಲ್ಲರಿಗೂ ದಕ್ಕಲಿ ಎಂದು ’ ಶುಭ ಹಾರೈಸಿದ್ದಾರೆ.

Last Updated : May 29, 2019, 11:57 PM IST

For All Latest Updates

TAGGED:

Cm tweet

ABOUT THE AUTHOR

...view details