ಬೆಂಗಳೂರು:ಏರ್‌ಏಷ್ಯಾ ಇಂಡಿಯಾ ವಿಮಾನಯಾನ ಸಂಸ್ಥೆಯ ತನ್ನ ಐದನೇ ವಾರ್ಷಿಕೋತ್ಸವದ ಅಂಗವಾಗಿ ದೇಶಿ ಹಾಗೂ ವಿದೇಶಿ ಪ್ರಯಾಣದಲ್ಲಿ ವಿಶೇಷ ಕೊಡುಗೆ ಪ್ರಕಟಿಸಿದೆ.
ಏರ್‌ಏಷ್ಯಾ ಸ್ಪೆಷಲ್ ಆಫರ್: ಬೆಂಗಳೂರು- ಬ್ಯಾಂಕಾಕ್ ಫ್ಲೈಟ್ ಚಾರ್ಜ್ ಜಸ್ಟ್ ₹ 999 -
ಏರ್‌ಏಷ್ಯಾ 'ಬಿಗ್ ಸೇಲ್' ಕೊಡುಗೆಯಡಿ ದೇಶಿ ಪ್ರಯಾಣಕ್ಕೆ ₹ 955 ನಿಗದಿಪಡಿಸಿದ್ದು, ಆಸಕ್ತಕರು ಹೈದರಾಬಾದ್, ಚೆನ್ನೈ, ಕೊಚ್ಚಿ, ಗೋವಾ, ಪುಣೆ ಹಾಗೂ ವಿಶಾಖಪಟ್ಟಣಂ ಪ್ರಯಾಣಿ ಮಾಡಬಹುದು. ಇದರ ಜೊತೆಗೆ ವಿದೇಶಿ ಸೇವೆಯಡಿ ಕನಿಷ್ಠ ₹ 999 ದರದಲ್ಲಿ ಕೌಲಾಲಂಪುರ್ ಮತ್ತು ಬ್ಯಾಂಕಾಕ್ ಪ್ರಯಾಣ ಬೆಳೆಸಬಹುದು.
ಸಾಂದರ್ಭಿಕ ಚಿತ್ರ

ಸಂಸ್ಥೆಯ ಐದನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಮ್ಮ ಪ್ರಯಾಣಿಕರಿಗೆ ವಿಶೇಷ ಕೊಡುಗೆಯನ್ನು ನೀಡುತ್ತಿದ್ದೇವೆ. ಭವಿಷ್ಯದಲ್ಲಿ ಅವರ ಬೆಂಬಲವನ್ನು ಬಯಸುತ್ತೇವೆ ಎಂದು ಏರ್‌ಏಷ್ಯಾ ಇಂಡಿಯಾದ ಎಂಡಿ/ ಸಿಇಒ ಸುನಿಲ್ ಭಾಸ್ಕರನ್ ಹೇಳಿದರು.