ಬೀದರ್:ಕಾರ್ಮಿಕರಿಗೆ ಹಣ ಕೊಟ್ಟು ಚರಂಡಿಯಲ್ಲಿ ತುಂಬಿದ್ದ ಹೂಳು ತೆಗೆಯಲು ಬಳಸಿಕೊಂಡಿರುವ ಘಟನೆ ನಗರದ ಇರಾನಿ ಗಲ್ಲಿಯ ಮುಖ್ಯ ರಸ್ತೆ ಬಳಿ ನಡೆದಿದೆ.
ಗ್ಲೌಸ್ ಕೂಡಾ ಕೊಡದೆ ಚರಂಡಿಯಲ್ಲಿನ ಹೂಳು ತೆಗೆಯಲು ಕಾರ್ಮಿಕರ ಬಳಕೆ! - bidr news
ಕಾರ್ಮಿಕರಿಗೆ ಹಣ ಕೊಟ್ಟು ಚರಂಡಿಯಲ್ಲಿ ತುಂಬಿದ್ದ ಹೂಳು ತೆಗೆಯಲು ಬಳಸಿಕೊಂಡಿರುವ ಘಟನೆ ನಗರದ ಇರಾನಿ ಗಲ್ಲಿಯ ಮುಖ್ಯ ರಸ್ತೆ ಬಳಿ ನಡೆದಿದೆ.
ಚರಂಡಿ ಹೂಳು ತೆಗೆಯಲು ಹಣ ನೀಡಿ, ಕಾರ್ಮಿಕರ ರ್ದುಬಳಕೆ..!
ನಗರದ ಇರಾನಿ ಗಲ್ಲಿಯ ಮುಖ್ಯ ರಸ್ತೆಯ ಅಂಗಡಿಯೊಂದರ ಪಕ್ಕದಲ್ಲಿ ಚರಂಡಿಯಲ್ಲಿ ತುಂಬಿದ್ದ ಹೂಳು ತೆಗೆಯಲು ಮೂವರು ಕಾರ್ಮಿಕರನ್ನು ಅಮಾನವೀಯವಾಗಿ ಬಳಸಿಕೊಳ್ಳಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಕೈಗೆ ಗ್ಲೌಸ್ ಕೂಡ ನೀಡದೆ, ಕೊಳೆತು ನಾರುವ ಚರಂಡಿ ವಾಸನೆಯ ನಡುವೆ ಅಮಾಯಕ ಕಾರ್ಮಿಕರನ್ನು ಚರಂಡಿ ಹೂಳು ತೆಗೆಯಲು ಬಳಸಿಕೊಂಡಿರೋದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
Last Updated : Oct 21, 2019, 11:32 AM IST