ಬೀದರ್: ಸೇತುವೆ ಪಕ್ಕದ ಪೊದೆಯೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತಪಡಿಸಲಾಗಿದೆ.
ಭಾಲ್ಕಿಯಲ್ಲಿ ಅಪರಿಚಿತ ಶವ ಪತ್ತೆ: ಕೊಲೆ ಶಂಕೆ - bidar crime news
ಅಂದಾಜು 40 ವಯಸ್ಸಿನ ವ್ಯಕ್ತಿ ಇವನಾಗಿದ್ದು, ಮೈ ಮೇಲಿನ ಶರ್ಟ್ ನ್ನು ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಂತೆ ಮೇಲ್ನೋಟಕ್ಕೆ ಕಂಡು ಬಂದಿದೆ.
ಭಾಲ್ಕಿಯಲ್ಲಿ ಅಪರಿಚಿತ ಶವ ಪತ್ತೆ
ಜಿಲ್ಲೆಯ ಭಾಲ್ಕಿ ಪಟ್ಟಣದ ದಾದರ ಬ್ರಿಡ್ಜ್ ಬಳಿಯಲ್ಲಿ ನಿನ್ನೆ ಸಂಜೆ ಅಪರಿಚಿತ ಶವಪತ್ತೆಯಾಗಿದೆ. ಅಂದಾಜು 40 ವಯಸ್ಸಿನ ವ್ಯಕ್ತಿ ಇವನಾಗಿದ್ದು, ಮೈ ಮೇಲಿನ ಶರ್ಟ್ ನ್ನು ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಂತೆ ಮೇಲ್ನೋಟಕ್ಕೆ ಕಂಡು ಬಂದಿದೆ.
ಪ್ರಕರಣದಲ್ಲಿ ಕೊಲೆ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ವಿಜಯಕುಮಾರ್ ಭೇಟಿ ನೋಡಿ ತನಿಖೆ ನಡೆಸಿದ್ದಾರೆ.