ರಾತ್ರಿ 11ರವರೆಗೆ ವ್ಯಾಪಾರಕ್ಕೆ ಸಮಯಾವಕಾಶ ಕಲ್ಪಿಸುವಂತೆ ವ್ಯಾಪಾರಿಗಳ ಒತ್ತಾಯ - shop owners demands for business time extend
ಹಬ್ಬಗಳ ಹಿನ್ನೆಲೆ ವ್ಯಾಪಾರ ವಹಿವಾಟು ನಡೆಸಲು ಇರುವ ಕಾಲಾವಕಾಶವನ್ನು ಹೆಚ್ಚಿಸುವಂತೆ ಬಸವಕಲ್ಯಾಣದಲ್ಲಿ ವ್ಯಾಪಾರಿಗಳು ಒತ್ತಾಯಿಸಿದ್ದಾರೆ. ಆಯುಧ ಪೂಜೆ, ದಸರಾ ಹಬ್ಬಗಳ ಹಿನ್ನೆಲೆ ಜನ ಹೆಚ್ಚಾಗಿ ಶಾಪಿಂಗ್ನಲ್ಲಿ ತೊಡಗುವ ಕಾರಣ ಕನಿಷ್ಠ ರಾತ್ರಿ 11 ಗಂಟೆವರೆಗಾದರೂ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುವಂತೆ ಕೋರಿದ್ದಾರೆ.
![ರಾತ್ರಿ 11ರವರೆಗೆ ವ್ಯಾಪಾರಕ್ಕೆ ಸಮಯಾವಕಾಶ ಕಲ್ಪಿಸುವಂತೆ ವ್ಯಾಪಾರಿಗಳ ಒತ್ತಾಯ traders](https://etvbharatimages.akamaized.net/etvbharat/prod-images/768-512-9292695-567-9292695-1603516956417.jpg)
ವ್ಯಾಪಾರಿಗಳ ಒತ್ತಾಯ
ಬಸವಕಲ್ಯಾಣ:ಮಹತ್ವದ ಹಾಗೂ ಅತಿ ದೊಡ್ಡ ಹಬ್ಬಗಳ ಸಮಯದಲ್ಲಿ ಅಂಗಡಿಗಳಿಗೆ ವ್ಯಾಪಾರ ವಹಿವಾಟು ನಡೆಸಲು ಹೆಚ್ಚಿನ ಸಮಯಾವಕಾಶ ನೀಡಬೇಕು ಎನ್ನುವ ಒತ್ತಾಯ ವ್ಯಾಪಾರಿ ವಲಯದಿಂದ ವ್ಯಾಪಕವಾಗಿ ಕೇಳಿ ಬರುತ್ತಿದೆ.
ವ್ಯಾಪಾರಿಗಳ ಒತ್ತಾಯ