ಬೀದರ್: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ನಿನ್ನೆ ಕೇವಲ 3 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.
ಬೀದರ್ನಲ್ಲಿ ಇಳಿಮುಖವಾದ ಕೊರೊನಾ: 3 ಹೊಸ ಪ್ರಕರಣಗಳು ಪತ್ತೆ - Corona cases decrease in bidar
ಬೀದರ್ ಜಿಲ್ಲೆಯಲ್ಲಿ ನಿನ್ನೆ ಕೇವಲ 3 ಹೊಸ ಕೊರೊನಾ ಪ್ರಕರಣಗಳು ಮಾತ್ರ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6,834ಕ್ಕೆ ಏರಿಕೆಯಾಗಿದೆ.
![ಬೀದರ್ನಲ್ಲಿ ಇಳಿಮುಖವಾದ ಕೊರೊನಾ: 3 ಹೊಸ ಪ್ರಕರಣಗಳು ಪತ್ತೆ Bidar](https://etvbharatimages.akamaized.net/etvbharat/prod-images/768-512-09:09:31:1603510771-kn-bdr-02-23-coronaupdate-7203280-av-01-23102020221854-2310f-1603471734-790.jpg)
Bidar
ನಿನ್ನೆ 9 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಜಿಲ್ಲೆಯಲ್ಲಿ 6,580 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 87 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರೆದಿದೆ.
ನಿನ್ನೆ ಕೇವಲ 3 ಹೊಸ ಪ್ರಕರಣಗಳು ಮಾತ್ರ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6,834ಕ್ಕೆ ಎರಿಕೆಯಾಗಿದೆ. ಈವರೆಗೆ 163 ಜನ ಸಾವನ್ನಪ್ಪಿದ್ದಾರೆ.