ಬೀದರ್: ವೀರ್ ಸಾವರ್ಕರ್‌ಗೆ ದೇಶದ ಅತಿದೊಡ್ಡ ನಾಗರಿಕ ಪ್ರಶಸ್ತಿ 'ಭಾರತ ರತ್ನ' ಕೊಡಲೇಬೇಕು ಎಂದು ಪಶು ಸಂಗೋಪನಾ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಪ್ರಭು ಚವ್ಹಾಣ ಒತ್ತಾಯಿಸಿದ್ದಾರೆ.
ಸಾವರ್ಕರ್‌ಗೆ 'ಭಾರತ ರತ್ನ' ಕೊಡಲೇ ಬೇಕು: ಸಚಿವ ಚವ್ಹಾಣ ಆಗ್ರಹ - ಸಚಿವ ಪ್ರಭು ಚವ್ಹಾಣ
ಹಿಂದೂ ಮಹಾಸಭಾದ ನಾಯಕ ವೀರ್ ಸಾವರ್ಕರ್‌ಗೆ ಭಾರತ ರತ್ನ ಗೌರವ ಪ್ರಶಸ್ತಿ ಕೊಡಲೇಬೇಕು ಎಂದು ಪಶು ಸಂಗೋಪನಾ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಪ್ರಭು ಚವ್ಹಾಣ ಒತ್ತಾಯಿಸಿದ್ದಾರೆ.
ಪಶು ಸಂಗೋಪನ ಮತ್ತು ಅಲ್ಪ ಸಂಖ್ಯಾತ ಕಲ್ಯಾಣ ಸಚಿವ ಪ್ರಭು ಚವ್ಹಾಣ
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ವೀರ್ ಸಾವರ್ಕರ್ ಕುರಿತ ಇತಿಹಾಸ ಕಾಂಗ್ರೆಸ್ ಪಕ್ಷಕ್ಕೆ ಗೊತ್ತಿಲ್ಲವೇ? ಅವರು ವಿರೋಧ ಪಕ್ಷದವರಾಗಿದ್ದು,ವಿರೋಧ ಮಾಡಲೇ ಬೇಕಲ್ವಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.