ಬೀದರ್ :ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಚುಳಕಿನಾಲಾ ತುಂಬಿ ಹರಿಯುತ್ತಿದ್ದು, ಮುಲ್ಲಾಮಾರಿ ಮೇಲ್ದಂಡೆ ಜಲಾಶಯದ ಸುತ್ತಲಿನ ಗ್ರಾಮಗಳಿಗೆ ನೆರೆ ಭೀತಿ ಉಂಟಾಗಿದೆ.
ಬೀದರ್ನಲ್ಲಿ ಎರಡು ದಿನಗಳಿಂದ ಮಳೆ.. ತುಂಬಿ ಹರಿಯುತ್ತಿರುವ ಚುಳಕಿನಾಲಾ - Chulakinala
ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಚುಳಕಿನಾಲಾ ತುಂಬಿ ಹರಿಯುತ್ತಿದ್ದು, ಖೇರಡಾ, ಧನ್ನೂರ, ಸ್ವಂತ, ಮರಮಂಚ್ಚಿ, ಕಿನಿ ಸಡಕ್, ಢೋರ ಜಮಗಾ ಸೇರಿ ಹಲವು ಹಳ್ಳಿಗಳಿಗೆ ನೆರೆ ಭೀತಿ ಉಂಟಾಗಿದೆ..

ತುಂಬಿ ಹರಿಯುತ್ತಿರುವ ಚುಳಕಿನಾಲಾ
ತುಂಬಿ ಹರಿಯುತ್ತಿರುವ ಚುಳಕಿನಾಲಾ
ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಚುಳಕಿನಾಲಾ ತುಂಬಿ ಹರಿಯುತ್ತಿದ್ದು, ಖೇರಡಾ, ಧನ್ನೂರ, ಸ್ವಂತ, ಮರಮಂಚ್ಚಿ, ಕಿನಿ ಸಡಕ್, ಢೋರ ಜಮಗಾ ಸೇರಿ ಹಲವು ಹಳ್ಳಿಗಳಿಗೆ ನೆರೆ ಭೀತಿ ಉಂಟಾಗಿದೆ. ಈಗಾಗಲೇ ನೀರಾವರಿ ಇಲಾಖೆ ಅಧಿಕಾರಿಗಳು ಈ ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ ಎಚ್ಚರಿಕೆ ವಹಿಸುವಂತೆ ಕೋರಿದ್ದಾರೆ.