ಕರ್ನಾಟಕ

karnataka

ETV Bharat / state

ಬೀದರ್ ಜಿಲ್ಲೆಗೆ ನೂತನ ಎಸ್​ಪಿಯಾಗಿ ನಾಗೇಶ್ ಡಿ. ಎಲ್. ನೇಮಕ - ಬೀದರ್: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್. ಟಿ ವರ್ಗಾವಣೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್. ಟಿ ಅವರನ್ನು ವರ್ಗಾವಣೆಗೊಳಿಸಿರುವ ಸರ್ಕಾರ, ನೂತನ ಎಸ್.ಪಿಯಾಗಿ ನಾಗೇಶ್ ಡಿ. ಎಲ್. ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

Nagesh D.L. appointed as 'SP' for Bidar district
ಬೀದರ್ ಜಿಲ್ಲೆಗೆ ನೂತನ 'ಎಸ್​​ಪಿ'ಯಾಗಿ ನಾಗೇಶ್ ಡಿ. ಎಲ್. ನೇಮಕ

By

Published : Jan 31, 2020, 11:17 PM IST

ಬೀದರ್:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್. ಟಿ. ಅವರನ್ನು ವರ್ಗಾವಣೆಗೊಳಿಸಿರುವ ಸರ್ಕಾರ, ನೂತನ ಎಸ್.ಪಿಯಾಗಿ ನಾಗೇಶ್ ಡಿ. ಎಲ್. ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ರೋಬಿನ್ ವನರಾಜ್. ಜೆ. ಅವರು, ಆದೇಶ ಹೊರಡಿಸಿ ಬೀದರ್ ಎಸ್.ಪಿ ಶ್ರೀಧರ್ ಅವರನ್ನು ಗುಪ್ತ ದಳದ ಎಸ್.ಪಿಯಾಗಿ ಬೆಂಗಳೂರಿಗೆ ವರ್ಗಾವಣೆಗೊಳಿಸಿದ್ದಾರೆ.

ಬೀದರ್ ಜಿಲ್ಲೆಗೆ ನೂತನ 'ಎಸ್​​ಪಿ'ಯಾಗಿ ನಾಗೇಶ್ ಡಿ. ಎಲ್. ನೇಮಕ

ಅಲ್ಲದೆ ಖಾಲಿಯಾದ ಬೀದರ್ ಎಸ್.ಪಿ ಹುದ್ದೆಗೆ ಹುಬ್ಬಳಿ-ಧಾರವಾಡ ಡಿಸಿಪಿ (ಕಾನೂನು ಸುವ್ಯವಸ್ಥೆ)ಯಾಗಿ ಕಾರ್ಯ ನಿರ್ವಹಿಸಿದ, ಐಪಿಎಸ್ ಅಧಿಕಾರಿ ನಾಗೇಶ್ ಡಿ.ಎಲ್. ಅವರನ್ನು ನೇಮಕ ಮಾಡಿರುವುದು ಆದೇಶದಲ್ಲಿ ಉಲ್ಲೇಖವಾಗಿದೆ.

For All Latest Updates

TAGGED:

ABOUT THE AUTHOR

...view details