ಬೀದರ್ : ಹೊಳಿ ಹಬ್ಬದ ನಿಮಿತ್ತ ಸಂಸದ ಭಗವಂತ ಖೂಬಾ ಅವರಿಗೆ ಬಣ್ಣ ಹಚ್ಚಲು ಬಂದ ಜನರನ್ನು ಖುದ್ದು ಸಂಸದರು ಗೇಟ್ ಬಳಿಯೇ ಹೊರ ಹಾಕಿದ ಘಟನೆ ನಡೆದಿದೆ.
ಬಣ್ಣ ಹಚ್ಚಲು ಬಂದ ಜನರಿಗೆ ಗೇಟ್ ಪಾಸ್ ನೀಡಿದ ಸಂಸದ ಖೂಬಾ! - ಬಣ್ಣ ಹಚ್ಚ
ಮನೆಯಲ್ಲಿದ್ದ ಸಂಸದ ಭಗವಂತ ಖೂಬಾ ಅವರಿಗೆ ಬಣ್ಣ ಹಚ್ಚಿ ,ಹಬ್ಬದ ಶುಭಕೋರಲು ಬಂದ ಜನರನ್ನು ಖುದ್ದು ಸಂಸದ ಖೂಬಾ ಅವರೇ ಗೇಟ್ ಬಳಿ ಹೊಗಿ ಹೊರ ಕಳಿಸಿದ್ದಾರೆ.
ಬಣ್ಣ ಹಚ್ಚಲು ಬಂದ ಜನರಿಗೆ ಗೇಟ್ ಪಾಸ್ ಮಾಡಿದ ಸಂಸದ ಭಗವಂತ ಖೂಬಾ
ಈ ಘಟನೆಯ ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಚುನಾವಣೆ ಹೊಸ್ತಿಲಿನಲ್ಲೆ ಖೂಬಾ ಅವರ ಈ ನಡೆಗೆ ವ್ಯಾಪಕ ಟಿಕೆಗಳು ವ್ಯಕ್ತವಾಗಿವೆ.