ಕರ್ನಾಟಕ

karnataka

ETV Bharat / state

ಸಾರಿಗೆ ಸಂಸ್ಥೆ ಮೆಕಾನಿಕ್​ನ ಮೇಲೆ ಕೋತಿ ದಾಳಿ: ಗಂಭೀರ ಗಾಯ - undefined

ಬಸ್ ಡೀಪೊದ ಕಾರ್ಮಿಕ ವಿಭಾಗದಲ್ಲಿ ಮೆಕಾನಿಕ್ ​ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಕೋತಿ ಏಕಾಏಕಿ ದಾಳಿ ಮಾಡಿದೆ.

ಕೋತಿ ದಾಳಿ

By

Published : Jun 22, 2019, 8:59 AM IST

ಬೀದರ್: ಈಶಾನ್ಯ ಸಾರಿಗೆ ಸಂಸ್ಥೆ ಬಸ್ ಡಿಪೋದಲ್ಲಿ ಕೆಲಸ ಮಾಡುತ್ತಿದ್ದ ಮೆಕಾನಿಕ್​ ಒಬ್ಬರ ಮೇಲೆ ಮಂಗ ದಾಳಿ ಮಾಡಿ ಅಟ್ಟಹಾಸ ಮೆರೆದಿರುವ ಘಟನೆ ಜಿಲ್ಲೆಯ ಔರಾದ್​ ಪಟ್ಟಣದಲ್ಲಿ ನಡೆದಿದೆ.

ಮೆಕಾನಿಕ್​ನ ಮೇಲೆ ಕೋತಿ ದಾಳಿ

ಬಸ್ ಡೀಪೊದ ಕಾರ್ಮಿಕ ವಿಭಾಗದಲ್ಲಿ ಮೆಕಾನಿಕ್​ ಕೆಲಸ ಮಾಡ್ತಿದ್ದ ಸಂತೋಷ್​​ ಎಂಬಾತನ ಮೇಲೆ ಕೋತಿ ಏಕಾಏಕಿ ದಾಳಿ ಮಾಡಿದೆ. ದಾಳಿಯಿಂದ ತಲೆಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಸ್ಥಳದಲ್ಲೇ ಇದ್ದ ಇತರ ಸಿಬ್ಬಂದಿ ಸಹಾಯ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details