ಬೀದರ್: ಜಿಲ್ಲೆಯಲ್ಲಿ ಹೋಳಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ತಮ್ಮ ನಿವಾಸದಲ್ಲಿ ಸಾಂಪ್ರದಾಯಿಕ ಲಂಬಾಣಿ ವೇಷ ಭೂಷಣ ಧರಿಸಿ ಅಭಿಮಾನಿಗಳೊಂದಿಗೆ ಹೋಳಿ ಹಬ್ಬವನ್ನು ಆಚರಿಸಿದರು.
ಸಚಿವ ಪ್ರಭು ಚವ್ಹಾಣ್ ನಿವಾಸದಲ್ಲಿ ಹೋಳಿ ಸಂಭ್ರಮ - ಸಚಿವ ಪ್ರಭು ಚವ್ಹಾಣ್
ಸಚಿವ ಪ್ರಭು ಚವ್ಹಾಣ್ ತಮ್ಮ ನಿವಾಸದಲ್ಲಿ ಸಾಂಪ್ರದಾಯಿಕ ಲಂಬಾಣಿ ವೇಷ ಭೂಷಣ ಧರಿಸಿ ಅಭಿಮಾನಿಗಳೊಂದಿಗೆ ಹೋಳಿ ಹಬ್ಬವನ್ನು ಆಚರಿಸಿದರು.
![ಸಚಿವ ಪ್ರಭು ಚವ್ಹಾಣ್ ನಿವಾಸದಲ್ಲಿ ಹೋಳಿ ಸಂಭ್ರಮ Minister Prabhu Chavan Holi celebrated](https://etvbharatimages.akamaized.net/etvbharat/prod-images/768-512-11202413-thumbnail-3x2-net.jpg)
ಸಚಿವ ಪ್ರಭು ಚವ್ಹಾಣ್ ನಿವಾಸದಲ್ಲಿ ಹೋಳಿ ಸಂಭ್ರಮ
ಸಚಿವ ಪ್ರಭು ಚವ್ಹಾಣ್ ನಿವಾಸದಲ್ಲಿ ಹೋಳಿ ಸಂಭ್ರಮ
ಜಿಲ್ಲೆಯ ಔರಾದ್ ತಾಲೂಕಿನ ಬೊಂತಿ ಘಮಸುಬಾಯಿ ತಾಂಡದಲ್ಲಿ ಸಚಿವ ಪ್ರಭು ಚವ್ಹಾಣ್ ಕೋಲಾಟ ಆಡಿದರು. ಅಲ್ಲದೆ ಕುಟುಂಬದ ಹಿರಿಯರೊಟ್ಟಿಗೆ ಬಣ್ಣ ಎರಚಿ ಸಂಭ್ರಮಿಸಿದರು.
ಇನ್ನು ಜಿಲ್ಲೆಯಾದ್ಯಂತ ಕೊರೊನಾ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಜನರು ಸೇರಬಾರದು ಎಂದಿದಕ್ಕೆ ಅಲ್ಲಲ್ಲಿ ಯುವಕರ ತಂಡ ತಂಡೋಪ ತಂಡವಾಗಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು.