ಬೀದರ್: ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ದೂರು ಪೆಟ್ಟಿಗೆ ಅಳವಡಿಸಿ ಸಾರ್ವಜನಿಕ ದೂರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ.
ಸಾರ್ವಜನಿಕರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡಿದ ಸಚಿವ ಚವ್ಹಾಣ...! - Minister Prabhu Chauhan given solution
ಸಾರ್ವಜನಿಕರ ದೂರುಗಳಿಗೆ ತಕ್ಷಣ ಪರಿಹಾರ ನೀಡುವ ಮೂಲಕ ಸಚಿವ ಪ್ರಭು ಚವ್ಹಾಣ ಮಾದರಿ ಕೆಲಸ ಮಾಡಿದ್ದಾರೆ.
![ಸಾರ್ವಜನಿಕರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡಿದ ಸಚಿವ ಚವ್ಹಾಣ...! Minister Prabhu Chauhan given solution on spot problem](https://etvbharatimages.akamaized.net/etvbharat/prod-images/768-512-5508068-thumbnail-3x2-bdr.jpg)
ಸಾರ್ವಜನಿಕರ ಸಮಸ್ಯೆಗೆ ಸ್ಪಾಟ್ನಲ್ಲೆ ಪರಿಹಾರ ನೀಡಿದ ಸಚಿವ ಚವ್ಹಾಣ
ಸಾರ್ವಜನಿಕರ ಸಮಸ್ಯೆಗೆ ಸ್ಪಾಟ್ನಲ್ಲೆ ಪರಿಹಾರ ನೀಡಿದ ಸಚಿವ ಚವ್ಹಾಣ
ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕುಡಿಯುವ ನೀರಿನ ಬವಣೆ ಕುರಿತು ಸಾರ್ವಜನಿಕರು ದೂರು ಸಲ್ಲಿಸಿದ್ದರು. ದೂರುಗಳು ಬಂದ 24 ಗಂಟೆಯೊಳಗೆ ಸಚಿವ ಪ್ರಭು ಚವ್ಹಾಣ ಸ್ಥಳಕ್ಕೆ ಭೇಟಿ ನೀಡಿ ಬೋರ್ವೆಲ್ ಯಂತ್ರ ತರಿಸಿ ತಕ್ಷಣ ಕೊಳವೆ ಬಾವಿ ಕೊರೆಯಿಸಲು ಸೂಚನೆ ನೀಡಿದ್ರು. ಈ ಮೂಲಕ ದೂರು ಪೆಟ್ಟಿಗೆಯಲ್ಲಿ ಬಂದ ದೂರಿಗೆ ತುರ್ತು ಪರಿಹಾರ ನೀಡಲಾಗುತ್ತಿದ್ದು ಜನರು ಸಂತಸ ವ್ಯಕ್ತಪಡಿಸಿದ್ದಾರೆ.
Last Updated : Dec 27, 2019, 1:22 PM IST