ಕರ್ನಾಟಕ

karnataka

ETV Bharat / state

ಬೀದರ್: ಮೂರು ಕಂಪನಿಗಳ ಮೇಲೆ ಲೋಕಾಯುಕ್ತ ದಾಳಿ - ಮೂರು ಕಂಪನಿಗಳು ತೆರಿಗೆ ವಂಚನೆ ಆರೋಪ

ತೆರಿಗೆ ಹಣ ವಂಚನೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Three companies accused of tax evasion
ಬೀದರ್​ನಲ್ಲಿ ಮೂರು ಕಂಪನಿಗಳ ಮೇಲೆ ಲೋಕಾಯುಕ್ತ ದಾಳಿ

By

Published : Dec 27, 2022, 6:18 PM IST

ಬೀದರ್:ಸರ್ಕಾರಕ್ಕೆ ತೆರಿಗೆ ಹಣ ವಂಚಿಸಿದ ಆರೋಪದ ಕಾರಣಕ್ಕೆ ನಗರದ ಮೂರು ಕಂಪನಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ನಗರದ ಎಸಿಸಿಟಿ ಕಚೇರಿ, ಆರ್.ಕೆ ಪ್ರೊಡಕ್ಸನ್ ಹಾಗೂ ಆರ್.ಕೆ.ಪಾನ್ ಮಸಾಲ ಪ್ರೈ.ಲಿ. ಕಂಪನಿಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದರು.

ABOUT THE AUTHOR

...view details