ಬೀದರ್: ಕಳ್ಳತನ ಮಾಡಿರುವ ಆರೋಪ ಹೊರಿಸಿ ಯುವಕನೊಬ್ಬನನ್ನು ಹತ್ಯೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ನಡೆದಿದೆ. ನಗರದ ಹೊರ ವಲಯದ ಪರಿಸರ ಢಾಬಾದಲ್ಲಿ ಅಶೋಕ್ ಬಾಬು ಗಿರಿ ಎಂಬಾತನ್ನು ಕೊಲೆ ಮಾಡಲಾಗಿದೆ.
ಕಳ್ಳತನ ಮಾಡಿದ ಆರೋಪದ ಮೇಲೆ ಢಾಬಾದಲ್ಲಿ ವ್ಯಕ್ತಿಯ ಕೊಲೆ - ಬೀದರ್ ಜಿಲ್ಲೆಯ ಭಾಲ್ಕಿ
ಕಳ್ಳತನ ಆರೋಪದ ಮೇಲೆ ನಗರದ ಹೊರ ವಲಯದ ಪರಿಸರ ಢಾಬಾದಲ್ಲಿ ಅಶೋಕ ಬಾಬು ಗಿರಿ ಎಂಬಾತನನ್ನು ಕೊಲೆ ಮಾಡಲಾಗಿದೆ.
ಕಳ್ಳತನ ಮಾಡಿದ ಆರೋಪದ ಮೇಲೆ ಢಾಬಾದಲ್ಲಿ ವ್ಯಕ್ತಿಯ ಕೊಲೆ
ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿಸಿಕೊಂಡಿರುವ ಮಾಸ್ಕಾಂತ ವಾಘೆ ಎಂಬಾತನನ್ನು ಪೊಲೀಸರು ಹುಡುಕಲು ಮುಂದಾಗಿದ್ದಾರೆ. ಸ್ಥಳಕ್ಕೆ ಡಿವೈಎಸ್ ಪಿ ಡಾ.ದೇವರಾಜ್ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ಈ ಕುರಿತು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.