ಬೀದರ್ : ಪಿಎಸ್ಐ, ಹೆಡ್ ಕಾನ್ಸ್ಟೇಬಲ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಸೇರಿ ಜಿಲ್ಲೆಯಾದ್ಯಂತ ಇಂದು 28 ಜನರಲ್ಲಿ ಕೊರೊನಾ ಪಾಸಿಟಿವ್ ಧೃಡವಾಗಿದೆ. ಇಂದು ಜಿಲ್ಲೆಯಲ್ಲಿ 62 ವಯಸ್ಸಿನ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ.
ಬೀದರ್ನಲ್ಲಿ ಕೊರೊನಾ ವಾರಿಯರ್ಸ್ಗೆ ವಕ್ಕರಿಸಿದ ಸೋಂಕು
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 675, ಗುಣಮುಖರಾದವರು 500 ಸೋಂಕಿಗೆ ಬಲಿಯಾದವರು 22 ಬ್ರೀಮ್ಸ್ ಆಸ್ಪತ್ರೆಯ ಕೊರೊನಾ ವಾರ್ಡ್ನಲ್ಲಿ 153 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ..
ಬೀದರ್ನಲ್ಲಿ ಕೊರೊನಾ ವಾರಿಯರ್ಸ್ಗೆ ವಕ್ಕರಿಸಿದ ಸೋಂಕು
ನಗರದ ಗಾಂಧಿ ಗಂಜ್ ಪೊಲೀಸ್ ಠಾಣೆ-03 ಬೀದರ್-11, ಬಸವಕಲ್ಯಾಣ-02, ಲಾಡವಂತಿ-01, ಜೋಗೆವಾಡಿ-01, ಕಾಂಬಳೆವಾಡಿ-01,ತಡೋಳ-01, ಹಿರೆನೆಗಾಂವ್-01, ಮೊರಖಂಡಿ-01, ಕಮಲನಗರ ತಾಲೂಕಿನ ಹಾಲಹಳ್ಳಿ-01, ಭಾಲ್ಕಿ-01, ಗೋರಚಿಂಚೊಳಿ-01, ಲೊಖಂಡಿ-01, ನಾವದಗಿ-01 ಹಾಗೂ ಹುಮನಾಬಾದ್-01 ಜನರಿಗೆ ಸೋಂಕು ತಗುಲಿದೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 675, ಗುಣಮುಖರಾದವರು 500 ಸೋಂಕಿಗೆ ಬಲಿಯಾದವರು 22 ಬ್ರೀಮ್ಸ್ ಆಸ್ಪತ್ರೆಯ ಕೊರೊನಾ ವಾರ್ಡ್ನಲ್ಲಿ 153 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.