ಬಸವಕಲ್ಯಾಣ (ಬೀದರ್):ಸಾಲಬಾಧೆಯಿಂದ ನೋಂದ ರೈತರೊಬ್ಬ ಜಮೀನಿನಲ್ಲಿಯೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಘೋಟಾಳ ಗ್ರಾಮದಲ್ಲಿ ನಡೆದಿದೆ.
ಬಸವಕಲ್ಯಾಣ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ - Farmer suicide
ಸಿಂಡಿಕೇಟ್ ಬ್ಯಾಂಕ್ ಚಂಡಕಾಪೂರ ಶಾಖೆಯಲ್ಲಿ ಇದ್ದ ಸಾಲವನ್ನು ಗ್ರಾಮದಲ್ಲಿ ಖಾಸಗಿ ಸಾಲ ಪಡೆದು ಪಾವತಿಸಿದ್ದಾರೆ ಎನ್ನಲಾಗಿದೆ. ಘಟನೆ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ವಸೀಮ ಪಟೇಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬಸವಕಲ್ಯಾಣ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ಗ್ರಾಮದ ಭಾಸ್ಕರ್ ಪಂಡುರಂಗ ಹಕ್ಕೆ(55) ಆತ್ಮಹತ್ಯೆ ಮಾಡಿಕೊಂಡ ರೈತ. ಘೋಟಾಳ ಪಿಕೆಪಿಎಸ್‌ನಲ್ಲಿ 50 ಸಾವಿರ ಸಾಲವಿದ್ದು, 2 ಲಕ್ಷ ರೂ. ಖಾಸಗಿ ಸಾಲ ಮಾಡಿಕೊಂಡಿದ್ದ.