ಕರ್ನಾಟಕ

karnataka

ETV Bharat / state

ಭವಾನಿ ಬಿಜಲಗಾಂವ್‌ನಲ್ಲಿ ವಿಜಯದಶಮಿ ನಿಮಿತ್ತ ದೇವಿಯ ಅಡ್ಡಪಲ್ಲಕ್ಕಿ ಉತ್ಸವ - ವಿಜಯ ದಶಮಿ

ಭವಾನಿ ಬಿಜಲಗಾಂವ್ ಗ್ರಾಮದಲ್ಲಿ ವಿಜಯ ದಶಮಿ ನಿಮಿತ್ತ ಸಾಂಪ್ರದಾಯಿಕ ಭವಾನಿ ಮಾತೆಯ ಅಡ್ಡ ಪಲ್ಲಕ್ಕಿ ಉತ್ಸವ ಸಡಗರ, ಸಂಭ್ರಮದಿಂದ ನಡೆಯಿತು.

ಸಾಂಪ್ರದಾಯಿಕ ಭವಾನಿ ಮಾತೆಯ ಅಡ್ಡ ಪಲ್ಲಕ್ಕಿ ಉತ್ಸವ

By

Published : Oct 8, 2019, 10:08 PM IST

Updated : Oct 8, 2019, 11:56 PM IST

ಬೀದರ್:ಭವಾನಿ ಬಿಜಲಗಾಂವ್ ಗ್ರಾಮದಲ್ಲಿ ವಿಜಯ ದಶಮಿ ನಿಮಿತ್ತ ಸಾಂಪ್ರದಾಯಿಕ ಭವಾನಿ ಮಾತೆಯ ಅಡ್ಡ ಪಲ್ಲಕ್ಕಿ ಉತ್ಸವ ಸಡಗರ, ಸಂಭ್ರಮದಿಂದ ನಡೆಯಿತು.
ಜಿಲ್ಲೆಯ ಕಮಲನಗರ ತಾಲೂಕಿನ ಭವಾನಿ ಬಿಜಲಗಾಂವ್ ಗ್ರಾಮದಲ್ಲಿ ಒಂಬತ್ತು ದಿನಗಳ ಸತತ ಭಜನೆ, ಕೀರ್ತನೆ, ಆರಾಧನೆ ನಡೆದಿದ್ದು ಇಂದು ವಿಜಯ ದಶಮಿ ನಿಮಿತ್ತ ಸಮಾರೋಪ ಕಾರ್ಯಕ್ರಮದಲ್ಲಿ ಸುತ್ತಲಿನ ಗ್ರಾಮಸ್ಥರು ಸೇರಿದಂತೆ ಸಾವಿರಾರು ಭಕ್ತರು ಭಕ್ತಿಯಿಂದ ಜಗನ್ಮಾತೆ ಅಂಬಾ ಭವಾನಿಯ ಅಡ್ಡ ಪಲ್ಲಕ್ಕಿ ಮೆರವಣಿಗೆ ಮಾಡಿದರು.

ಸಾಂಪ್ರದಾಯಿಕ ಭವಾನಿ ಮಾತೆಯ ಅಡ್ಡ ಪಲ್ಲಕ್ಕಿ ಉತ್ಸವ
ಮೆರವಣಿಗೆಯಲ್ಲಿ ಮಹಿಳೆಯರು, ಮಕ್ಕಳು, ವಯೋವೃದ್ಧರು ಧಾರ್ಮಿಕ ಹಾಡುಗಳನ್ನು ಹಾಡುತ್ತಾ ಹೆಜ್ಜೆ ಹಾಕಿದ್ರೆ, ಯುವಕರು ಡಿಜೆ ಸಾಂಗಿಗೆ ಸಖತ್ತಾಗಿ ನೃತ್ಯ ಮಾಡಿದ್ರು.
Last Updated : Oct 8, 2019, 11:56 PM IST

ABOUT THE AUTHOR

...view details