ಕರ್ನಾಟಕ

karnataka

ETV Bharat / state

ಬೀದರ್​ನಲ್ಲಿ ದೀಪಾವಳಿ ಸಡಗರ: ಚೆಂಡು ಹೂವಿಗೆ ಭರ್ಜರಿ ಬೇಡಿಕೆ - ಬೀದರ್ ದೀಪಾವಳಿ ಆಚರಣೆ ಸುದ್ದಿ

ಬೀದರ್ ಜಿಲ್ಲೆಯಾದ್ಯಂತ ದೀಪಗಳ ಹಬ್ಬ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಚೆಂಡು ಹೂವಿನ ಭರ್ಜರಿ ಮಾರಾಟ

By

Published : Oct 28, 2019, 3:35 AM IST

Updated : Oct 28, 2019, 7:33 AM IST

ಬೀದರ್: ಜಿಲ್ಲೆಯಾದ್ಯಂತ ದೀಪಗಳ ಹಬ್ಬ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ನಗರದ ಬೀದಿ ಬೀದಿಯಲ್ಲಿ ಚೆಂಡು ಹೂವಿನ ಮಾರಾಟ ಬಲು ಜೋರಾಗಿತ್ತು. ಬರಗಾಲದ ನಡುವೆ ದೀಪಾವಳಿ ಹಬ್ಬವನ್ನ ಗಮನದಲ್ಲಿಟ್ಟುಕೊಂಡು ಬಯಲು ಸೀಮೆಯ ಕೆಲ ರೈತರು ಚೆಂಡು ಹೂವು ಬೆಳೆದು ಮಾರಾಟ ಮಾಡಿ ಕೈ ತುಂಬಾ ಆದಾಯ ಗಳಿಸಿದರು.

ಬೀದರ್​ನಲ್ಲಿ ದೀಪಾವಳಿ ಸಡಗರ

ಸದ್ಯ ಮಾರುಕಟ್ಟೆಯಲ್ಲಿ 40 ರಿಂದ 80 ರೂಪಾಯಿ ಕೆ.ಜಿ ವರೆಗೆ ತರಹೆವಾರಿ ಚೆಂಡು ಹೂವುಗಳನ್ನು ಮಾರಾಟ ಮಾಡಲಾಯಿತು.

Last Updated : Oct 28, 2019, 7:33 AM IST

ABOUT THE AUTHOR

...view details