ಬೀದರ್:ಜಿಲ್ಲೆಯಲ್ಲಿಂದು 101 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ ಇದೀಗ 5,362ಕ್ಕೆ ಏರಿಕೆಯಾಗಿದೆ.
ಬೀದರ್ನಲ್ಲಿಂದು 101 ಜನರಿಗೆ ಕೊರೊನಾ...19 ಮಂದಿ ಗುಣಮುಖ - ಬೀದರ್ ಕೊರೊನಾ ಅಪ್ಡೇಟ್
ಬೀದರ್ನಲ್ಲಿಂದು 101 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 19 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
![ಬೀದರ್ನಲ್ಲಿಂದು 101 ಜನರಿಗೆ ಕೊರೊನಾ...19 ಮಂದಿ ಗುಣಮುಖ Coronation Positive for 101 in Bidar District](https://etvbharatimages.akamaized.net/etvbharat/prod-images/768-512-8781098-67-8781098-1599929592125.jpg)
ಬೀದರ್ನಲ್ಲಿಂದು 101 ಜನರಿಗೆ ಕೊರೊನಾ..19 ಮಂದಿ ಗುಣಮುಖ
ಇಂದು 19 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 4,638 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.ಇದರ ಜತೆಗೆ ಜಿಲ್ಲೆಯಲ್ಲಿ 143 ಜನರು ಸೋಂಕಿಗೆ ಬಲಿಯಾಗಿದ್ದಾರೆ.