ಬೀದರ್ :ಬೀದರ್ ನಗರಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ನಗರಸಭೆಯ ಒಟ್ಟು 35 ಸ್ಥಾನಗಳ ಪೈಕಿ 32 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆಲ್ಲುವ ಮೂಲಕ ನಗರಸಭೆ ಗದ್ದುಗೆಗೆ ಹತ್ತಿರವಿದೆ.
ಬಿಜೆಪಿ 8 , ಜೆಡಿಎಸ್ 7, ಎಎಂಐಎಂ 2 ಹಾಗೂ ಆಮ್ ಆದ್ಮಿ ಪಾರ್ಟಿ ಒಂದು ಸ್ಥಾನ ಗಳಿಸಿದೆ. ಉಳಿದ ಮೂರು ವಾರ್ಡ್ಗಳಲ್ಲಿ ಚುನಾವಣೆ ಪ್ರಕ್ರಿಯೆ ನಡೆದಿಲ್ಲ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆ ಚುನಾವಣೆ ನಡೆದಿಲ್ಲ.
ಚುನಾವಣೆಯಲ್ಲಿ ಗೆದ್ದವರ ವಿವರ
ವಾರ್ಡ್ ನಂ.01: ಎಎಂಐಎಂ- ಅಬ್ದುಲ್ ಅಜೀಜ್
ವಾರ್ಡ್ ನಂ.02: ಕಾಂಗ್ರೆಸ್- ಮೈಮುನಾ ಬೇಗಂ.
ವಾರ್ಡ್ ನಂ.03: ಕಾಂಗ್ರೆಸ್- ಚೇತನ್ ಮೊಹನ
ವಾರ್ಡ್ ನಂ.04: ಕಾಂಗ್ರೆಸ್- ಮಹಮ್ಮದ ರುಯೋಸೊದ್ದಿನ್
ವಾರ್ಡ್ ನಂ.05: ಜೆಡಿಎಸ್- ಸೈಯದ್ ಸೌದ್
ವಾರ್ಡ್ ನಂ.06: ಕಾಂಗ್ರೆಸ್- ಮುಬಿನ್ ಬೆಗಂ
ವಾರ್ಡ್ ನಂ.07: ಕಾಂಗ್ರೆಸ್- ಅಮಿರುನ್ನಿಸಾ ಬೆಗಂ
ವಾರ್ಡ್ ನಂ.08: ಕಾಂಗ್ರೆಸ್- ಅನಿಸ್ ಸುಲ್ತಾನಾ
ವಾರ್ಡ್ ನಂ.09: ಜೆಡಿಎಸ್- ಬದ್ರುನಿಸಾ ಬೆಗಂ
ವಾರ್ಡ್ ನಂ.10: ಎಎಂಐಎಂ- ಅನೀಲಕುಮಾರ್ ಘಾಳೆಪ್ಪ.
ವಾರ್ಡ್ ನಂ.11: ಜೆಡಿಎಸ್- ದ್ರೌಪತಿ ಕಾಳೆ
ವಾರ್ಡ್ ನಂ.12: ಕಾಂಗ್ರೆಸ್- ಮಹಮ್ಮದ ಗೌಸ್
ವಾರ್ಡ್ ನಂ.13: ಕಾಂಗ್ರೆಸ್- ಪ್ರಶಾಂತ ದೊಡ್ಡಿ
ವಾರ್ಡ್ ನಂ.14: ಜೆಡಿಎಸ್- ರಾಜು ಚಿಂತಾಮಣಿ
ವಾರ್ಡ್ ನಂ.15: ಬಿಜೆಪಿ- ಮಹಾದೇವಿ ಹುಮನಾಬಾದೆ
ವಾರ್ಡ್ ನಂ.16: ಬಿಜೆಪಿ- ವೀರಶೆಟ್ಟಿ ಗುರಪ್ಪ