ಕರ್ನಾಟಕ

karnataka

ETV Bharat / state

ಬರದ ನಾಡಿನಿಂದ ಸಂತ್ರಸ್ತರಿಗೆ ನೆರವು.. ಬೀದರ್‌ ಜನರಿಂದ ಪ್ರವಾಹ ಸಂತ್ರಸ್ತರಿಗೆ ಸಹಾಯ.. - ನೆರೆ ಸಮತ್ರಸ್ತರಿಗೆ ಬೀದರ್​ ಸಹಾಯ

ಬೀದರ್ ನಗರದ ಗುರುದ್ವಾರದಲ್ಲಿ ಭಗತಸಿಂಗ್ ಯೂತ್ ಬ್ರಿಗೇಡ್ ಕಾರ್ಯಕರ್ತರು ಸಾರ್ವಜನಿಕರಿಂದ ದವಸ-ಧಾನ್ಯ, ಬಟ್ಟೆಗಳು, ಮೆಡಿಕಲ್ ಕಿಟ್, ಶುದ್ಧ ಕುಡಿಯುವ ನೀರು ಸೇರಿದಂತೆ ದಿನ ನಿತ್ಯ ಬೇಕಾಗಿರುವ ಅವಶ್ಯಕ ಸಾಮಗ್ರಿಗಳನ್ನು ನೆರೆ ಸಂತ್ರಸ್ತರಿಗೆ ಕಳುಹಿಸಿಕೊಟ್ಟಿದ್ದಾರೆ.

ಬೀದರ್ ಜನರಿಂದ ಪ್ರವಾಹ ಸಂತ್ರಸ್ತರಿಗೆ ಸಹಾಯ

By

Published : Aug 19, 2019, 6:12 PM IST

ಬೀದರ್ : ಜಿಲ್ಲೆಯ ಜನರು ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಬೀದರ್ ಜನರಿಂದ ಪ್ರವಾಹ ಸಂತ್ರಸ್ತರಿಗೆ ನೆರವು..

ನಗರದ ಗುರುದ್ವಾರದಲ್ಲಿ ಭಗತಸಿಂಗ್ ಯೂತ್ ಬ್ರಿಗೇಡ್ ಕಾರ್ಯಕರ್ತರು ಸಾರ್ವಜನಿಕರಿಂದ ದವಸ-ಧಾನ್ಯ, ಬಟ್ಟೆಗಳು, ಮೆಡಿಕಲ್ ಕಿಟ್,ಶುದ್ಧಕುಡಿಯುವ ನೀರು ಸೇರಿದಂತೆ ದಿನ ನಿತ್ಯ ಬೇಕಾಗಿರುವ ಅವಶ್ಯಕ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಬೆಳಗಾವಿ, ಬಾಗಲಕೋಟೆ, ಯಾದಗಿರಿ, ವಿಜಯಪುರ ಜಿಲ್ಲೆ ಸೇರಿದಂತೆ ನೆರೆಯಿಂದ ನೊಂದ ಜನರ ಸಹಕಾರಕ್ಕೆ ಮುಂದಾಗಿದ್ದಾರೆ.

ಕಳೆದ ಎರಡು ವಾರಗಳಿಂದ ಬೀದರ್ ಜನರು ಸಾಮೂಹಿಕವಾಗಿ ಪ್ರವಾಹ ಸಂತ್ರಸ್ತರಿಗೆ ನೈತಿಕವಾಗಿ ನೆರವಾಗಿರುವುದಲ್ಲದೆ ಭೀಕರ ಬರದಿಂದ ಬೆಂದು ಹೋಗಿದ್ರು. ತಮಗಿಂತ ಹೆಚ್ಚಿನ ಕಷ್ಟದಲ್ಲಿರುವ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ.

ABOUT THE AUTHOR

...view details