ಬೀದರ್:ಕೊವಿಡ್-19 ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರು, ಬ್ರೀಮ್ಸ್ ಆಸ್ಪತ್ರೆಯ ವೈದ್ಯಕೀಯ ವಿಧ್ಯಾರ್ಥಿಗಳು ಸೇರಿದಂತೆ ಶುಕ್ರವಾರ 91 ಜನರ ರಕ್ತ ಹಾಗೂ ಕಫದ ಮಾದರಿ ರವಾನಿಸಲಾಯಿತು.
ಬೀದರ್ನಲ್ಲಿ ಮತ್ತೆ 45 ಜನರ ರಕ್ತ ಹಾಗೂ ಕಫದ ಮಾದರಿ ಪ್ರಯೋಗಾಲಯಕ್ಕೆ ರವಾನೆ - corocna lock down
ಬೀದರ್ನಲ್ಲಿ ಶಂಕಿತ ಕೊರೊನಾ ಸೋಂಕಿತರಸಂಖ್ಯೆ 146 ಆಗಿದೆ. ಇವರೆಲ್ಲರ ರಕ್ತ ಹಾಗೂ ಕಫದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ಕೊರೊನಾ ಟೆಸ್ಟ್
ಈ ನಡುವೆ ಓಲ್ಡ್ ಸಿಟಿಯ ಕೇಸ್ ನಂಬರ್ 122 ಸೊಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ ಮಹಿಳೆಗೆ ಪಾಸಿಟಿವ್ ಸೋಂಕು ತಗುಲಿರುವುದು ದೃಢವಾಗುತ್ತಿದ್ದಂತೆ ಜಿಲ್ಲಾಡಳಿತ ಶನಿವಾರ ಮತ್ತೆ 41 ಜನರ ಸ್ಯಾಂಪಲ್ಅನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಿದೆ.