ಬೀದರ್: ಜಿಲ್ಲೆಯಲ್ಲಿಂದು 13 ಜನರಲ್ಲಿ ಕೊರೊನಾ ವೈರಸ್ ದೃಢಪಟ್ಟಿದ್ದು 21 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬೀದರ್: 13 ಜನರಿಗೆ ಕೊರೊನಾ, 21 ಸೋಂಕಿತರು ಬಿಡುಗಡೆ
ಬೀದರ್ ಜಿಲ್ಲೆಯಲ್ಲಿನ ಕೊರೊನಾ ಸೋಂಕಿತರ ಸ್ಥಿತಿಗತಿ ಇಂತಿದೆ.
ಸೋಂಕಿತರ ಅಂಕಿ-ಅಂಶ
68 ಜನ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ಸೋಂಕಿತರ ಸಂಖ್ಯೆ 6864 ಕ್ಕೆ ಎರಿಕೆಯಾಗಿದ್ದು ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 6629 ಕ್ಕೆ ತಲುಪಿದೆ. 163 ಜನರು ಸಾವನ್ನಪ್ಪಿದ್ದಾರೆ ಎಂದು ಕೊರೊನಾ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಲಾಗಿದೆ.