ಕರ್ನಾಟಕ

karnataka

ETV Bharat / state

ಬೀದರ್‌ನಲ್ಲಿ 80 ಸೋಂಕಿತರು ಗುಣಮುಖ; 42 ಜನರಿಗೆ ಹೊಸದಾಗಿ ಸೋಂಕು - ಬೀದರ್ ಕೊರೊನಾ ವರದಿ

ಔರಾದ್ -6, ಬಸವಕಲ್ಯಾಣ-01, ಭಾಲ್ಕಿ-12, ಬೀದರ್-11, ಹುಮನಾಬಾದ್-11 ಹಾಗೂ ಅನ್ಯರಾಜ್ಯದ ಒಬ್ಬರಿಗೆ ಸೋಂಕು ತಗುಲಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,896 ಕ್ಕೆ ಏರಿಕೆಯಾಗಿದೆ.

bidar
bidar

By

Published : Jul 27, 2020, 8:02 PM IST

ಬೀದರ್:ಜಿಲ್ಲೆಯಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಇಂದು ಒಂದೇ ದಿನ 42 ಜನರಲ್ಲಿ ಸೋಂಕು ದೃಢವಾಗಿದ್ದು 80 ಜನ ಸೋಂಕಿತರು ಗುಣಮುಖರಾಗಿದ್ದಾರೆ.

ಔರಾದ್ -6, ಬಸವಕಲ್ಯಾಣ-01, ಭಾಲ್ಕಿ-12, ಬೀದರ್-11, ಹುಮನಾಬಾದ್-11 ಹಾಗೂ ಅನ್ಯರಾಜ್ಯದ ಒಬ್ಬರಿಗೆ ಸೋಂಕು ತಗುಲಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,896 ಕ್ಕೆ ಏರಿಕೆಯಾಗಿದೆ.

ಇಂದು ಆಸ್ಪತ್ರೆಯಿಂದ ಗುಣಮುಖರಾಗಿ 80 ಜನರು ಮನೆಗೆ ವಾಪಸ್ಸಾಗಿದ್ದು ಒಟ್ಟು 1,316 ಜನರು ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ 69 ಜನರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details