ಬೀದರ್:ಜಿಲ್ಲೆಯಲ್ಲಿ ನಿನ್ನೆ 8 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 12 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬೀದರ್: 8 ಜನರಿಗೆ ಕೊರೊನಾ ದೃಢ, 12 ಮಂದಿ ಗುಣಮುಖ - Bidar corona cases
ಜಿಲ್ಲೆಯಲ್ಲಿ ಇಲ್ಲಿವರೆಗೆ 6872 ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದು, 6641 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಬೀದರ್: 8 ಜನರಿಗೆ ಕೊರೊನಾ ದೃಢ, 12 ಮಂದಿ ಬಿಡುಗಡೆ...
ಸದ್ಯ 64 ಕೊರೊನಾ ಸೋಂಕಿತರು ವಿವಿಧ ಕೊರೊನಾ ವಾರ್ಡ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿವರೆಗೆ 6872 ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದು, 6641 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 163 ಸೋಂಕಿತರು ಸಾವನಪ್ಪಿದ್ದಾರೆ ಎಂದು ಕೊರೊನಾ ಬುಲೆಟಿನ್ನಲ್ಲಿ ವಿವರಿಸಲಾಗಿದೆ.