ಕರ್ನಾಟಕ

karnataka

ETV Bharat / state

ಬೀದರ್: 69 ಜನರಿಗೆ ಕೊರೊನಾ, 3646 ಕ್ಕೆ ಏರಿಕೆಯಾದ ಸೋಂಕಿತರು...! - ಬೀದರ್​ ಕೊರೊನಾ ಪ್ರಕರಣಗಳು ಸಂಖ್ಯೆ

ರಾಜ್ಯ ಆರೋಗ್ಯ ಇಲಾಖೆ ಹೆಲ್ತ್​​ ಬುಲೆಟಿನ್​ ಬಿಡುಗಡೆ ಮಾಡಿದ್ದು, ಬೀದರ್​ ಜಿಲ್ಲೆಯಲ್ಲಿ ಇಂದು 69 ಜನರಿಗೆ ಕೊರೊನಾ ತಗುಲಿರುವುದು ಖಚಿತವಾಗಿದೆ.

bidar-corona-cases-updates
ಬೀದರ್​​ ಜಿಲ್ಲೆ ಕೊರೊನಾ ವರದಿ

By

Published : Aug 17, 2020, 10:10 PM IST

ಬೀದರ್: ಜಿಲ್ಲೆಯಲ್ಲಿ ಇಂದು 69 ಜನರಿಗೆ ಕೊರೊನಾ ಧೃಡವಾಗಿದ್ದು, ಸೋಂಕಿತರ ಸಂಖ್ಯೆ 3646 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯ ಔರಾದ್-05, ಬಸವಕಲ್ಯಾಣ-14, ಭಾಲ್ಕಿ-20, ಬೀದರ್-25, ಹುಮನಾಬಾದ್-04 ಹಾಗೂ ಅನ್ಯರಾಜ್ಯ-01 ಜನರಿಗೆ ಸೋಂಕು ತಗುಲಿದೆ.

ಕೊರೊನಾ ವರದಿ

ಇಂದು 12 ಜನ ಸೋಂಕಿತರು ಗುಣಮುಖರಾಗಿದ್ದು, ಇಲ್ಲಿಯವರೆಗೆ 2517 ಜನರು ಡಿಸ್ಚಾರ್ಜ್​​ ಆಗಿದ್ದಾರೆ. 108 ಜನರು ಬಲಿಯಾಗಿದ್ದಾರೆ. 1017 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details