ಬೀದರ್:ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು 50 ಜನರಿಗೆ ಸೋಂಕು ತಗುಲಿದೆ. 60 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಬೀದರ್: ಇಂದು 60 ಜನ ಸೋಂಕಿತರು ಗುಣಮುಖ - corona news
ಬೀದರ್ ಜಿಲ್ಲೆಯಲ್ಲಿ ಇಂದು 50 ಜನರಲ್ಲಿ ಸೋಂಕು ಕಂಡುಬಂದಿದ್ದು, 60 ಜನ ಸೋಂಕಿತರು ಗುಣಮುಖರಾಗಿದ್ದಾರೆ.
![ಬೀದರ್: ಇಂದು 60 ಜನ ಸೋಂಕಿತರು ಗುಣಮುಖ ಬೀದರ್](https://etvbharatimages.akamaized.net/etvbharat/prod-images/768-512-8962934-955-8962934-1601226056058.jpg)
ಬೀದರ್
ಜಿಲ್ಲೆಯ ಭಾಲ್ಕಿ, ಹುಮನಾಬಾದ್, ಬಸವಕಲ್ಯಾಣ, ಔರಾದ್ ಹಾಗೂ ಬೀದರ್ ತಾಲೂಕಿನ ಜನರಲ್ಲಿ ಕೊರೊನಾ ಸೋಂಕು ಕಂಡುಬಂದಿದೆ.
ಈ ಮೂಲಕ ಸೋಂಕಿತರ ಸಂಖ್ಯೆ 6174ಕ್ಕೆ ಏರಿಕೆಯಾಗಿದ್ದು, ಇಲ್ಲಿಯವರೆಗೆ 5501 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 151 ಜನರು ಸಾವನ್ನಪ್ಪಿದ್ದಾರೆ.