ಕರ್ನಾಟಕ

karnataka

ETV Bharat / state

ಬೀದರ್​​ನಲ್ಲಿ 23 ಜನರಲ್ಲಿ ಸೋಂಕು:  ಒಟ್ಟು ಸಂಖ್ಯೆ 1,061ಕ್ಕೆ ಏರಿಕೆ - Bidar corona news

ಬೀದರ್​ ಜಿಲ್ಲೆಯಲ್ಲಿಂದು 23 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇಲ್ಲಿಯವರೆಗೆ ಸೋಂಕಿಗೆ 53 ಜನ ಬಲಿಯಾಗಿದ್ದಾರೆ.

ಕೋವಿಡ್​-19
ಕೋವಿಡ್​-19

By

Published : Jul 13, 2020, 10:38 PM IST

ಬೀದರ್:ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು 23 ಜನರಲ್ಲಿ ಸೋಂಕು ಕಂಡು ಬಂದಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1,061ಕ್ಕೆ ಏರಿಕೆಯಾಗಿದೆ.

ಕೋವಿಡ್​-19 ಅಂಕಿಅಂಶಗಳ ವಿವರ

ಜಿಲ್ಲೆಯ ಹುಮನಾಬಾದ್, ಔರಾದ್ ಹಾಗೂ ಭಾಲ್ಕಿ ತಾಲೂಕಿನಲ್ಲಿರುವವರಲ್ಲಿ ಸೋಂಕು ಧೃಡವಾಗಿದೆ. ಸೋಂಕಿತರಿಗೆ ಬ್ರೀಮ್ಸ್ ಆಸ್ಪತ್ರೆಯ ಕೊರೊನಾ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಲ್ಲಿಯವರೆಗೆ 612 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ ಮಹಾಮಾರಿ ಕೊರೊನಾಗೆ 53 ಜನ ಬಲಿಯಾಗಿದ್ದಾರೆ.

ABOUT THE AUTHOR

...view details